ಬೆಂಗಳೂರು:ತಮಿಳುನಾಡು-ಕರ್ನಾಟಕ ಕಾವೇರಿ ಜಲ ವಿವಾದ ಈಗ ಮತ್ತಷ್ಟು ತೀವ್ರವಾಗಿದ್ದು, ವಿವಿಧ ಕನ್ನಡ ಪರ ಸಂಘಟನೆಗಳು ಸೆ. 26 ರಂದು ಬೆಂಗಳೂರು ಬಂದ್​ ನಡೆಸುವ ಮುಖೇನ ಹೋರಾಟ ಮಾಡಿತ್ತು.
ಇದನ್ನೂ ಓದಿ:ಸೆ. 29ರಿಂದ ವಾಷಿಂಗ್ಟನ್​ನಲ್ಲಿ ವಿಶ್ವ ಸಾಂಸ್ಕೃತಿಕ ಉತ್ಸವ: ಶ್ರೀ ಶ್ರೀ ರವಿಶಂಕರ್ ಮುಂದಾಳತ್ವದಲ್ಲಿ ಸಾಂಸ್ಕೃತಿಕ ಒಲಿಂಪಿಕ್ಸ್
ಇದೀಗ ಸೆ. 29 ರಂದು ಕಾವೇರಿ ನೀರಿಗಾಗಿ ರಾಜ್ಯವ್ಯಾಪಿ ಬಂದ್​ ಮಾಡಿ, ಬೃಹತ್​​ ಪ್ರತಿಭಟನೆ ನಡೆಸಲು ಮುಂದಾಗಿದೆ. ಸದ್ಯ ಈ ಹಿನ್ನೆಲೆ ಬೆಂಗಳೂರು ವಿಶ್ವವಿದ್ಯಾಲಯ ಶುಕ್ರವಾರ ನಡೆಯಬೇಕಿದ್ದ 2-4ನೇ ಸೆಮಿಸ್ಟರ್ ಪರೀಕ್ಷೆಗಳನ್ನು ಮುಂದೂಡಿದೆ.
29 ರಂದು ನಡೆಯಬೇಕಿದ್ದ ಬೆಂಗಳೂರು ವಿಶ್ವವಿದ್ಯಾಲಯದ 58ನೇ ವಾರ್ಷಿಕ ಘಟಿಕೋತ್ಸವ ಜತೆ ಎರಡು ಮತ್ತು ನಾಲ್ಕನೇ ಸೆಮಿಸ್ಟರ್ ಪರೀಕ್ಷೆಗಳನ್ನು ಮುಂದೂಡಲಾಗಿದೆ.
ಇದನ್ನೂ ಓದಿ:World Tourism Day; ವಿಜಯಪುರದಲ್ಲಿ ‘ಪ್ಯಾಲೇಸ್ ಆಫ್ ಡಿಲೈಟ್ಸ್’ ಎಂದೇ ಖ್ಯಾತಿ ಪಡೆದ ಐತಿಹಾಸಿಕ ಆನಂದ ಮಹಲ್ ಕಟ್ಟಡಕ್ಕೆ ಆಧುನಿಕ ಸ್ಪರ್ಶ
ರಾಜ್ಯ ಸಂಪೂರ್ಣವಾಗಿ ಬಂದ್​ ಆದ್ರೆ, ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ತೊಂದರೆಯಾಗಲಿದೆ ಎಂಬ ನಿಟ್ಟಿನಲ್ಲಿ ಇದೀಗ ಬೆಂಗಳೂರು ಯೂನಿವರ್ಸಿಟಿ 2 ಮತ್ತು 4ನೇ ಸೆಮಿಸ್ಟರ್ ಪರೀಕ್ಷೆಗಳನ್ನು 30ಕ್ಕೆ ಮುಂದೂಡಿದೆ.
ಜಮ್ಮು- ಕಾಶ್ಮೀರ; ವಾಹನದೊಳಗೆ ಸ್ಫೋಟ, 8 ಜನರ ಸ್ಥಿತಿ ಗಂಭೀರ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:11 − nine =
Remember me
