ಬೆಂಗಳೂರು:ಸೋಶಿಯಲ್ ಮೀಡಿಯಾ ಮೂಲಕ ಸದಾ ಸುದ್ದಿಯಲ್ಲಿರುವ ಭೂಮಿ ಶೆಟ್ಟಿ ಇದೀಗ ಬೋಲ್ಡ್ ಫೋಟೋ ಶೂಟ್ ಮಾಡಿಸುವ ಮೂಲಕ ಸದ್ದು ಮಾಡುತ್ತಿದ್ದಾರೆ. ತುಂಡು ಬಟ್ಟೆ ತೊಟ್ಟ ಭೂಮಿಕಾ ಫೋಟೋಸ್​​ಗಳನ್ನು ಇನ್​ಸ್ಟಾಗ್ರಾಮ್​​ನಲ್ಲಿ ಹಂಚಿಕೊಂಡಿದ್ದು ವೈರಲ್‌ ಆಗಿದೆ.

ಕಿನ್ನರಿ ಧಾರಾವಾಹಿ ಮೂಲಕ ಸ್ಯಾಂಡಲ್‌ವುಡ್‌ಗೆ ಪರಿಚಯವಾದ ನಟಿ ಭೂಮಿಕಾ ತಮ್ಮ ನಟನೆ ಮತ್ತು ಸೌಂದರ್ಯದ ಮೂಲಕ ಹೆಸರುವಾಸಿಯಾಗಿದ್ದಾರೆ. ಕಿನ್ನರಿ ಧಾರಾವಾಹಿ ಮೂಲಕ ಕಿರುತೆರೆ ಲೋಕಕ್ಕೆ ಕಾಲಿಟ್ಟ ಭೂಮಿಕಾ ಶೆಟ್ಟಿ ಬಿಗ್ ಬಾಸ್ ಸೀಸನ್‌ 7ರಲ್ಲಿ ಸ್ಪರ್ಧಿಸಿದ್ದರು. ಬಿಗ್‌ಬಾಸ್‌ ಭೂಮಿಕಾಗೆ ಹೈಪ್‌ ನೀಡಿತು.

ʼಇಕ್ಕಟ್‌ʼ ಸಿನಿಮಾದ ಮೂಲಕ ಮುನ್ನೆಲೆಗೆ ಬಂದಿದ್ದ ನಟಿ, ತೆಲುಗು ಸಿನಿರಂಗದಲ್ಲಿಯೂ ಸಖತ್‌ ಫೇಮಸ್‌. ʼನಿನ್ನೆ ಪೆಲ್ಲಡತಾʼ ʼಅಕ್ಕ ಚೆಲ್ಲಲ್ಲುʼ ಧಾರಾವಾಹಿ ಮೂಲಕ ತೆಲುಗು ಕಿರುತೆರೆ ಪ್ರೇಕ್ಷಕರಿಗೆ ಭೂಮಿಕಾ ಪರಿಚಯವಾದರು. ಕುಂದಾಪುರದಲ್ಲಿ ಹುಟ್ಟಿ ಬೆಳೆದಿರುವ ಭೂಮಿ ಶೆಟ್ಟಿಗೆ ಬೈಕ್ ರೈಡ್ ಅಂದ್ರೆ ತುಂಬಾ ಇಷ್ಟ. ಆಗಾಗ ಒಬ್ಬರೇ ಲಾಂಗ್‌ ರೈಡ್‌ಗೆ ಹೋಗುತ್ತಿರುತ್ತಾರೆ. ಸಧ್ಯ ಭೂಮಿಕಾ ಶೇರ್‌ ಮಾಡಿರುವ ಫೋಟೋಸ್‌ ಪಡ್ಡೆ ಹುಡುಗರ ನಿದ್ದೆ ಕೆಡಿಸಿದೆ.

ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ಬೋಲ್ಡ್‌ ಆಗಿಯೇ ಎಕ್ಸ್‌ಪೀರಿಮೆಂಟ್‌ ಮಾಡುತ್ತಿರುತ್ತಾರೆ ನಟಿ ಭೂಮಿ ಶೆಟ್ಟಿ. ಅದರಲ್ಲೂ ಬಗೆಬಗೆ ಫೋಟೋಗಳನ್ನು ಶೇರ್‌ ಮಾಡಿಕೊಂಡೇ ಸುದ್ದಿಯಲ್ಲಿರುತ್ತಾರೆ. ಇತ್ತೀಚೆಗಷ್ಟೇ ಹಿಪ್ಪಿ ಹೇರ್‌ಸ್ಟೈಲ್‌ನಲ್ಲಿ ಮಿಂಚಿದ್ದರು ಈ ನಟಿ. ಈಗ ಬಿರು ಬೇಸಿಗೆಯಲ್ಲಿ ಮತ್ತಷ್ಟು ಹಾಟ್‌ ಅವತಾರದಲ್ಲಿ ಎದುರಾಗಿದ್ದಾರೆ.

ಹಾಟ್‌ ಅವತಾರದಲ್ಲಿ ಎದೆ ಮುಚ್ಚುವ ತುಂಡು ಉಡುಗೆಯಲ್ಲಿ ಪ್ರತ್ಯಕ್ಷರಾಗಿದ್ದಾರೆ. ಭೂಮಿ ಶೆಟ್ಟಿ ಹೀಗೆ ಫೋಟೋ ಹಂಚಿಕೊಳ್ಳುತ್ತಿದ್ದಂತೆ, ತರಹೇವಾರಿ ಕಾಮೆಂಟ್‌ಗಳು ನೆಟ್ಟಿಗ ವಲಯದಿಂದ ಸಂದಾಯವಾಗಿವೆ. ಕೆಲವರು ಭೂಮಿ ಶೆಟ್ಟಿಯ ಹಾಟ್‌ ಅವತಾರವನ್ನು ಬಾಲಿವುಡ್‌ನ ಊರ್ಫಿ ಜಾವೇದ್‌ಗೆ ಹೋಲಿಸಿ, ಇವರು ಕನ್ನಡದ ಊರ್ಫಿ ಎಂದಿದ್ದಾರೆ. ಕೆಲವರು ನೆಗೆಟಿವ್‌ ಕಾಮೆಂಟ್‌ ಹಾಕಿದ್ದಾರೆ.
ಫ್ರಿಡ್ಜ್ ಇಲ್ಲದೆಯೂ ನೀವು ದೀರ್ಘಕಾಲದವರೆಗೆ ಆಹಾರವನ್ನು ಸಂಗ್ರಹಿಸಬಹುದು.. ಹೇಗೆ ಗೊತ್ತಾ?

ಕೆಂಪು ಲಿಪ್​ಸ್ಟಿಕ್ ಬಳಸಿದರೆ ಕಠಿಣ ಶಿಕ್ಷೆ; ಮಹಿಳೆಯರು ಕಣ್ಣೀರು ಹಾಕುವುದು ಖಂಡಿತಾ…

ಪ್ಯಾಂಟ್ ಬಟನ್ ತೆಗೆದು ಮಾದಕ ಪೋಸ್ ಕೊಟ್ಟ ರಾಗಿಣಿ: ಹಾರ್ಟ್‌ಬೀಟ್‌ ಹೆಚ್ಚಾಯ್ತೆಂದ ಫ್ಯಾನ್ಸ್‌

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:4 + two =
Remember me
