ಬೀದರ್:ಅದ್ಧೂರಿಯಾಗಿ ನಿಗದಿಯಾಗಿದ್ದ ಮದುವೆಯನ್ನು ಮನೆಯಲ್ಲೇ ತುಂಬಾ ಸರಳವಾಗಿ ಮಾಡಿಕೊಳ್ಳುವ ಮೂಲಕ ನವಜೋಡಿಗಳು ಲಾಕ್​ಡೌನ್​ಗೆ ಸಾಥ್​ ನೀಡಿ ಮಾದರಿ ಆಗಿದ್ದಾರೆ.
ಪರಸ್ಪರ ಒಬ್ಬರಿಗೊಬ್ಬರು ಮಾಸ್ಕ್ ಹಾಕಿಕೊಂಡು ತಮ್ಮ ಮನೆಯಲ್ಲಿಯೇ ಸರಳವಾಗಿ ಮದುವೆ ಆಗಿದ್ದಾರೆ. ಬೀದರ್​​ ನಗರದ ಗುಮ್ಮೆ ಕಾಲೋನಿಯ ನಿವಾಸಿಗಳಾದ ರಾಜಕುಮಾರ ಸ್ವಾಮಿ ಹಾಗೂ ಯೊಗೇಶ್ವರಿ ಇಬ್ಬರು ಇಂದು ಹಸೆಮಣೆ ಏರಿದರು.
ಅದ್ಧೂರಿಯಾಗಿ ಮದುವೆ ಮಾಡಲು ಮೊದಲೇ ನಿಗದಿಯಾಗಿತ್ತು. ಆದರೆ, ಮಹಾಮಾರಿ ಕರೊನಾ ಲಾಕ್ ಡೌನ್ ಹಿನ್ನೆಲೆಯಲ್ಲಿ ತಮ್ಮ ಮನೆಯಲ್ಲೇ ಅತ್ಯಂತ ಸರಳವಾಗಿ ಮದುವೆ ಸಮಾರಂಬವನ್ನು ಕುಟುಂಬಸ್ಥರು ನೆರವೇರಿಸಿದ್ದಾರೆ.
ಮನೆಯಲ್ಲೇ ತಮ್ಮ ಸಂಪ್ರದಾಯದಂತೆ ಪೂಜೆ, ಮಂತ್ರ ಪಠಣ ಮಾಡುವ ಮೂಲಕ ಸರಳವಾಗಿ ನವಜೋಡಿಗಳು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.(ದಿಗ್ವಿಜಯ ನ್ಯೂಸ್​)
ಹಣ ಕೊಟ್ಟರಷ್ಟೇ ಆರೈಕೆ, ಇಲ್ಲವಾದರೆ ಸಿಗದು ಚಿಕಿತ್ಸೆ!; ಮಡಿಕೇರಿಯಲ್ಲಿ ಧನದಾಹಿ ವೈದ್ಯ, ವಿಜಯವಾಣಿ-ದಿಗ್ವಿಜಯ ತನಿಖೆಯಲ್ಲಿ ಭ್ರಷ್ಟಾಚಾರ ಬಯಲು

ಉತ್ತರ ಪ್ರದೇಶದ ಮತ್ತೊಬ್ಬ ಸಚಿವ ಕರೊನಾಗೆ ಬಲಿ: ಸಂತಾಪ ಸೂಚಿಸಿದ ಪ್ರಧಾನಿ ಮೋದಿ

ಪತಿಯ ಆತ್ಮಹತ್ಯೆ ಬಳಿಕ ಯುವಕನನ್ನು ಮದ್ವೆಯಾದ ಲೇಡಿ ಕಾನ್ಸ್​ಟೇಬಲ್​ಗೆ ಕಾದಿತ್ತು ಬಿಗ್​ ಶಾಕ್​!

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:eighteen − fourteen =
Remember me
