ಉಡುಪಿ:ಮಲ್ಪೆ ಬಂದರಿನಿಂದ ಆಳಸಮುದ್ರ ಮೀನುಗಾರಿಕೆಗೆ ತೆರಳಿದ ಮೂರು ಬೋಟುಗಳಿಗೆ ಬೃಹತ್ ಗಾತ್ರದ ಎರಡು ಬಾಯಿಯ ನಾಲ್ಕು ತೊರಕೆ ಮೀನುಗಳು ಸಿಕ್ಕಿವೆ.
3 ಬೋಟ್​ಗಳಲ್ಲಿ 4 ಮೀನುಗಳು ಬಲೆಗೆ ಬಿದ್ದಿದ್ದು, ಇವುಗಳು 400, 750, 250 ಮತ್ತು 540 ಕೆ.ಜಿ. ತೂಗುತ್ತಿದ್ದವು. ಹೀಗಾಗಿ ಮೀನುಗಳನ್ನು ಕೆಳಗಿಳಿಸಲು ಕ್ರೇನ್ ಸಹಾಯ ಪಡೆಯಬೇಕಾಯಿತು. ಕೆ.ಜಿ.ಗೆ 40 ರೂ.ನಂತೆ ಮೀನು ಮಾರಾಟವಾಗಿದೆ. ಸ್ಥಳೀಯರು ಇದನ್ನು ಎರಡು ಕೊಂಬು ತೊರಕೆ ಮೀನು ಎನ್ನುತ್ತಾರೆ.
ಇದನ್ನೂ ಓದಿ:1 ಜಿಬಿಪಿಎಸ್​ಗೂ ಅಧಿಕ ವೇಗದಲ್ಲಿ 5ಜಿ ತಂತ್ರಜ್ಞಾನ ಪ್ರಯೋಗ ಯಶಸ್ವಿ: ಜಿಯೋ-ಕ್ವಾಲ್ಕಾಮ್​ ಸಹಭಾಗಿತ್ವ
ಇಂಗ್ಲಿಷ್​ನಲ್ಲಿ ಸ್ಟಿಂಗ್ ರೇ ಎಂದು ಕರೆಯಲಾಗುತ್ತದೆ. ಈ ಹಿಂದೆ ಇದಕ್ಕಿಂತ ದೊಡ್ಡ ಗಾತ್ರದ ತೊರಕೆ ಮೀನುಗಳು ಬಲೆಗೆ ಬಿದ್ದಿದ್ದರೂ, ಈ ವರ್ಷದ ಮೀನುಗಾರಿಕಾ ಋತುವಿನಲ್ಲಿ ಮೊದಲ ಬಾರಿಗೆ ಅತೀ ದೊಡ್ಡ ಮೀನು ದೊರೆತಿದೆ. ಬೋಟಿನಿಂದ ಮೀನುಗಳನ್ನು ಬಂದರಿಗೆ ಇಳಿಸುವ ಕಾರ್ಯಾಚರಣೆ ವಿಡಿಯೋ ಜಾಲತಾಣದಲ್ಲಿ ವೈರಲ್ ಆಗಿದೆ.
ವಾರದೊಳಗೆ ಶಿಕ್ಷಕರ, ಉಪನ್ಯಾಸಕರ ವರ್ಗಾವಣೆ ಕೂಡಲೇ ಆರಂಭಿಸುವಂತೆ ಸಿಎಂ ತಾಕೀತು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 − one =
Remember me
