ಬೆಂಗಳೂರು:ಮಾದಕ ವಸ್ತು ಜಾಲದ ನಂಟಿನ ಹಿನ್ನೆಲೆಯಲ್ಲಿ ಬಿಗ್​ಬಾಸ್​ ಖ್ಯಾತಿಯ ಆ್ಯಡಮ್​ ಪಾಷಾ ಬಂಧನ ಪ್ರಕರಣಕ್ಕೆ ಸಂಬಂಧಿಸಿದಂತೆ ನಿನ್ನೆ ಪಾಷಾರನ್ನು ನ್ಯಾಯಾಂಗ ಬಂಧನಕ್ಕೆ ಕರೆದೊಯ್ದಾಗ ಭಾರಿ ಹೈಡ್ರಾಮ ನಡೆದಿದೆ.
ಜೈಲಿನಲ್ಲಿ ಆರೋಪಿ ಪಾಷಾನನ್ನು ಯಾವ ಸೆಲ್​ಗೆ ಹಾಕಬೇಕೆಂಬ ಗೊಂದಲದ ಜತೆಗೆ ಭಾರಿ ಚರ್ಚೆಯಾಗಿದೆ. ಈ ವೇಳೆ ನಾನು ಲಿಂಗ ಪರಿವರ್ತನೆಯಾಗಿಲ್ಲ. ನಾನು ಗಂಡು. ಆದರೆ, ಯುವತಿಯರ ವಸ್ತ್ರಗಳನ್ನು ಧರಿಸುತ್ತೇನಷ್ಟೆ, ಕಾರಣ ನಾನೊಬ್ಬ ಡ್ರ್ಯಾಗ್ ಕ್ವೀನ್ ಎಂದು ಪಾಷಾ ವಾದಾ ಮಾಡಿದ್ದಾರೆ.
ಇದನ್ನೂ ಓದಿ:ಕೆಲಸಕ್ಕೆ ಅಡ್ಡಿಬಂತು ‘ನಿಯಮ ಉಲ್ಲಂಘನೆ’ ಗಡ್ಡ: ಸಬ್ ಇನ್ಸ್‌ಪೆಕ್ಟರ್ ಅಮಾನತು
ಆದರೆ, ಪಾಷಾರನ್ನು ಗಂಡು ಕೈದಿಗಳ ಸೆಲ್​ಗೆ ಹಾಕೋದಾ? ಅಥವಾ ಹೆಣ್ಣು ಕೈದಿಗಳ ಸೆಲ್​ಗೆ ಹಾಕೋದಾ? ಎಂದು ಜೈಲಾಧಿಕಾರಿಗಳು ಕೆಲ ಕಾಲ ಗೊಂದಲಕ್ಕೀಡಾಗಿದ್ದರು. ಮಂಗಳಮುಖಿಯರ ಸೆಲ್​ಗೆ ಹಾಕೋದು ಕೂಡ ಕಷ್ಟವಾಗಿದೆ. ಆ್ಯಡಮ್ ಪಾಷಾ ನಾನು ಮಂಗಳಮುಖಿಯಲ್ಲ ಎಂದು ಹೇಳಿದ್ದಾನೆ.
ಕೊನೆಗೆ ಆ್ಯಡಮ್ ಪಾಷಾನನ್ನು ಪ್ರತ್ಯೇಕ ಸೆಲ್​ನಲ್ಲಿ ಇರಿಸಿರುವುದಾಗಿ ಪರಪ್ಪನ ಅಗ್ರಹಾರ ಜೈಲು ಮೂಲಗಳಿಂದ ಮಾಹಿತಿ ತಿಳಿದುಬಂದಿದೆ.(ದಿಗ್ವಿಜಯ ನ್ಯೂಸ್​)
ನಟಿಗೆ ಮರ್ಮಾಂಗ ಫೋಟೋ ಶೇರ್​ ಮಾಡಿದ ಕಿರಾತಕ..! ​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:16 − thirteen =
Remember me
