ಬೆಂಗಳೂರು:ಬಿಗ್ ಬಾಸ್ ಕನ್ನಡ ಸೀಸನ್ 7ರ ವಿನ್ನರ್, ಕಿರುತೆರೆ ನಟ ಮತ್ತು ನಿರೂಪಕ ಶೈನ್ ಶೆಟ್ಟಿ ಈಗ ದುಬಾರಿ ಕಾರನ್ನು ಖರೀದಿಸುವ ಮೂಲಕ ಸುದ್ದಿಯಲ್ಲಿದ್ದಾರೆ.
ನೀಲಿ ಬಣ್ಣದ BMW x1 ಕಾರನ್ನು ಖರೀದಿ ಮಾಡುವ ಮೂಲಕ ದುಬಾರಿ ಕಾರಿನ ಒಡೆಯರಾಗಿದ್ದಾರೆ. ಇದರ ಶೋರೂಂ ಬೆಲೆ 40 ಲಕ್ಷ ರೂ. ಎಂದು ಹೇಳಲಾಗುತ್ತಿದೆ. ಕಾರಿನ ಜೊತೆ ಶೈನ್ ಶೆಟ್ಟಿ ಹಾಗೂ ಅವರ ತಾಯಿ ಕ್ಕಿಕ್ಕಿಸಿರುವ ಫೋಟೋ ಸಾಮಾಜಿಕ ಜಾಲಾತಾಣದಲ್ಲಿ ಹರಿದಾಡುತ್ತಿದ್ದು, ಅಭಿಮಾನಿಗಳು ಮತ್ತು ಸ್ನೇಹಿತರು ಶುಭಾಶಯ ಕೋರಿದ್ದಾರೆ. ಕಳೆದ ವಾರವಷ್ಟೇ ಕಿರುತೆರೆ ನಟಿ ಮೇಘಾ ಶೆಟ್ಟಿ ಎರಡು ದುಬಾರಿ ಬೆಲೆಯ ಹೊಸ ಕಾರನ್ನು ಖರೀದಿ ಮಾಡಿ ಸುದ್ದಿಯಾಗಿದ್ದರು.
ಇನ್ನು ಶೈನ್ ಶೆಟ್ಟಿ ಬಿಗ್ ಬಾಸ್ ಮನೆಯಲ್ಲಿ ಅದ್ಭುತವಾಗಿ ಆಟವಾಡುವ ಮೂಲಕ ವೀಕ್ಷಕರ ಅದರಲ್ಲೂ ಮಹಿಳಾ ಅಭಿಮಾನಿಗಳ ನೆಚ್ಚಿನ ಸ್ಫರ್ಧಿಯಾಗಿದ್ದರು. ಬಿಗ್​​ಬಾಸ್ ಸ್ಪರ್ಧೆಯ 50 ಲಕ್ಷ ಹಣದ ಜೊತೆ ಕಾರನ್ನು ಸಹ ಗಿಫ್ಟ್ ಆಗಿ ಪಡೆದಿದ್ದರು. ಸದ್ಯ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಟನೆಯ ಜೇಮ್ಸ್ ಸಿನಿಮಾದಲ್ಲಿ ಶೈನ್ ಅಭಿನಯಿಸುತ್ತಿದ್ದಾರೆ.
Congratulations shine brother 😍😍 happy to see your success… Keep shining always…✌️#ShineShetty#BMW@ShineShetty_pic.twitter.com/krwLrFwett— SHINE SHETTY FC™ (@shineshettyFC)August 21, 2021
Congratulations shine brother 😍😍 happy to see your success… Keep shining always…✌️#ShineShetty#BMW@ShineShetty_pic.twitter.com/krwLrFwett
ಅಫ್ಘಾನ್ ಕ್ರಿಕೆಟರ್ ಜೊತೆ ನಿಶ್ಚಿತಾರ್ಥಕ್ಕೆ ಮುಂದಾದ ನಟಿಗೆ ತಾಲಿಬಾನಿಗಳ ಶಾಕ್
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 + fifteen =
Remember me
