ಸ್ಯಾಂಡಲ್​ವುಡ್​ ನಟಿ ರಚಿತಾ ರಾಮ್​ಗೆ ಇಂದು(ಅ.3) ಬರ್ತ್​ಡೇ ಸಂಭ್ರಮ. 29ನೇ ವಸಂತಕ್ಕೆ ಡಿಂಪಲ್​ ಕ್ವೀನ್​ ಕಾಲಿಟ್ಟಿದ್ದು, ಅವರ ಲಕ್ಷಾಂತರ ಅಭಿಮಾನಿಗಳು ಶುಭಕೋರಿದ್ದಾರೆ. ‘ಮ್ಯಾಟ್ನಿ’, ‘ಲಲ್ಲಿ’ ಚಿತ್ರದ ಪೋಸ್ಟರ್ ಲಾಂಚ್ ಮಾಡುವ ಮೂಲಕ ಬುಲ್​ಬುಲ್ ಬೆಡಗಿಯ ಬರ್ತ್​ ಡೇಗೆ ಮತ್ತಷ್ಟು ಮೆರಗು ಕೊಟ್ಟಿವೆ ಚಿತ್ರತಂಡ. ಈ ಸಂತಸದ ಕ್ಷಣದಲ್ಲಿ ರಚಿತಾ ರಾಮ್​ರ ಆಕರ್ಷಕ ಫೊಟೋಗಳು ಇಲ್ಲಿವೆ.
VIDEO| ಜೂ.ಅಂಬಿ ಬರ್ತ್​ಡೇ ಸಂಭ್ರಮಕ್ಕೆ ಸಿಕ್ತು ಸ್ಪೆಷಲ್​ ಗಿಫ್ಟ್!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 − thirteen =
Remember me
