ಬೆಂಗಳೂರು:ಹೈಕಮಾಂಡ್ ಸೂಚನೆ ಬಳಿಕ ಇನ್ನಷ್ಟು ಸಕ್ರಿಯವಾಗಿರುವ ಬಿಜೆಪಿ, ಕರೊನಾ 2ನೇ ಹಂತದ ಲಾಕ್ ಡೌನ್​ಗೆ ಮಾನಸಿಕವಾಗಿ ಸಿದ್ಧರಿರುವಂತೆ ಕಾರ್ಯಕರ್ತರಿಗೆ ಸೂಚನೆ ನೀಡಿದೆ.
ಮೊದಲ ಹಂತದ ಲಾಕ್​ಡೌನ್ ಸಂದರ್ಭದಲ್ಲಿ ತಂಡವಾಗಿ ಪಕ್ಷ ಕೆಲಸ ಮಾಡಿದ್ದರೂ, 2ನೇ ಹಂತ ಪ್ರಮುಖ ಮತ್ತು ನಿರ್ಣಾಯಕ ಹಂತವಾಗಲಿದೆ. ಹಾಗಾಗಿ ಈ ಸಂಕಷ್ಟದ ಕೈಂಕರ್ಯಕ್ಕೆ ತಮ್ಮನ್ನು ಸಮರ್ಪಣೆ ಮಾಡಿಕೊಳ್ಳಬೇಕು ಎಂದು ಸೂಚಿಸಲಾಗಿದೆ.
ನಿತ್ಯದ ಕೆಲಸಗಳ ಬಗ್ಗೆ ಪ್ರತಿಯೊಬ್ಬರು ಬಿಜೆಪಿ ಕೇಂದ್ರ ಕಚೇರಿ, ಉಸ್ತುವಾರಿ ವಹಿಸಿರುವ ಪ್ರಮುಖರಿಗೆ ಮಾಹಿತಿ ಕಳುಹಿಸಿಕೊಡಬೇಕು ಎಂದು ತಿಳಿಸಲಾಗಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 + 5 =
Remember me
