ಬೆಂಗಳೂರು: ಬಿಜೆಪಿ ರಾಜ್ಯ ಕಾರ್ಯಕಾರಣಿ ಸಭೆ ಆ. 30ರಂದು ನಡೆಯಲಿದ್ದು, ಅದಕ್ಕೂ ಮೊದಲು ಉಳಿದ ಪದಾಧಿಕಾರಿಗಳ ನೇಮಕದ ಪ್ರಕ್ರಿಯೆ ಚುರುಕಾಗಿ ನಡೆದಿದೆ. ರಾಜ್ಯ ಬಿಜೆಪಿಯ ಏಳು ವಿವಿಧ ಮೋರ್ಚಾಗಳ ಪದಾಧಿಕಾರಿಗಳ ಪಟ್ಟಿ ಬಿಡುಗಡೆ ಮಾಡಲಾಗಿದ್ದು, ಹಲವು ಹೊಸ ಮುಖಗಳಿಗೆ ಜವಾಬ್ದಾರಿ ನೀಡಲಾಗಿದೆ. ಪದಾಧಿಕಾರಿಗಳ ವಿವರ ಇಂತಿದೆ.
ನಿಗಮ-ಮಂಡಳಿ ಸ್ಪಲ್ಪ ದಿನ ತಡ
ರಾಜ್ಯ ಕಾರ್ಯಕಾರಿಣಿ ಸಭೆಗೂ ಮುನ್ನವೇ ನಿಗಮ ಮತ್ತಿ ಮಂಡಳಿಗಳಿಗೆ ಕಾರ್ಯಕರ್ತರನ್ನು ನೇಮಕ ಮಾಡಲು ಉದ್ದೇಶಿಸಲಾಗಿತ್ತು. ಆದರೆ ತರಾತುರಿಯಲ್ಲಿ ಮಾಡದೇ ಪದಾಧಿಕಾರಿಗಳ ನೇಮಕದ ನಂತರ ಹಿರಿಯ ಮುಖಂಡರನ್ನು ನಿಗಮ ಮತ್ತು ಮುಂಡಳಿಗಳಿಗೆ ನೇಮಕ ಮಾಡುವುದು ಪಕ್ಷದ ಉದ್ದೇಶವಾಗಿದೆ ಎಂದು ಮೂಲಗಳು ಖಚಿತಪಡಿಸಿವೆ.
ರೈತ ಮೋರ್ಚಾ
ಉಪಾಧ್ಯಕ್ಷರು- ಪ್ರಸನ್ನಗೌಡ, ನಂಜುಂಡೇಗೌಡ, ಆರ್.ಟಿ.ಪಾಟೀಲ್, ದುಂಡಪ್ಪ ಬೆಂಡವಾಡಿ, ಎ.ವಿ.ತೀರ್ಥರಾಮು, ಸಿ.ವಿ.ಲೋಕೇಶ್​ಗೌಡ. ಪ್ರಧಾನ ಕಾರ್ಯದರ್ಶಿ- ಎಸ್.ಶಿವಪ್ರಸಾದ್, ಗುರುಲಿಂಗನಗೌಡ.
ಅಲ್ಪಸಂಖ್ಯಾತ ಮೋರ್ಚಾ
ಉಪಾಧ್ಯಕ್ಷರು-ಅಹಮದ್, ಪೀರ್ ಜಾದೆ, ಮೊಹಮದ್ ಸಿರಾಜುದ್ದೀನ್, ಎಸ್.ಎನ್. ರಾಜು, ನೂರ್ ಭಾಷಾ, ಶಾಂತಕುಮಾರ್ ಕೆನಡಿ, ಶೇಖ್ ಚಲ್ ಮರಡಿ. ಪ್ರ.ಕಾರ್ಯದರ್ಶಿ- ಸೈಯದ್ ಸಲಾ, ಡಾ.ಅನಿಲ್ ತೋಮಸ್.
ಹಿಂದುಳಿದ ವರ್ಗ
ಉಪಾಧ್ಯಕ್ಷರು- ಗೋವಿಂದರಾಜು, ಸಿದ್ದೇಶ್ ಯಾದವ್, ಅಶೋಕ ಮೂರ್ತಿ, ಶರಣಪ್ಪ ತಳವಾರ, ಎ.ಎಚ್. ಬಸವರಾಜು, ಭೋಜರಾಜ ಕರೋದಿ. ಪ್ರಧಾನ ಕಾರ್ಯದರ್ಶಿ- ಸುರೇಶ್ ಬಾಬು, ವಿವೇಕಾನಂದ ಡಬ್ಬಿ.
ಎಸ್.ಸಿ. ಮೋರ್ಚಾ
ಉಪಾಧ್ಯಕ್ಷರು -ಜಿ.ಎನ್. ನಂಜುಂಡಸ್ವಾಮಿ, ಈಶಪ್ಪ ಹಿರೇಮನಿ, ಬಸವರಾಜ ನಾಯಕ, ಎಂ. ವೆಂಕಟೇಶ್, ಜಯಕುಮಾರ್ ಕಾಂಗೆ, ಶ್ರೀದೇವಿ ರಾಜನ್. ಪ್ರಧಾನ ಕಾರ್ಯದರ್ಶಿ-ದಿನಕರ ಬಾಬು, ಜಗದೀಶ್.
ಎಸ್.ಟಿ.ಮೋರ್ಚಾ
ಉಪಾಧ್ಯಕ್ಷರು- ವ್ಯಾಸನಕೇರಿ ಶ್ರೀನಿವಾಸ್, ಸಿ.ಸಿ.ಪಾಟೀಲ್, ವೀರೇಂದ್ರ ಸಿಂಹ ಹರ್ತಿಕೋಟೆ, ಮಲ್ಲಪ್ಪ ಕೌಜಲಗಿ, ಎಸ್.ಎನ್. ಮಂಜುನಾಥ್, ರಾಮಚಂದ್ರ. ಪ್ರ.ಕಾರ್ಯದರ್ಶಿ- ನರಸಿಂಹ ನಾಯ್ಕ, ಮಂಜುನಾಥ ಓಲೇಕಾರ. ಮಹಿಳಾ ಮೋರ್ಚಾ: ಉಪಾಧ್ಯಕ್ಷರು- ಸೀಮಾ ಮಸೂತಿ, ಲಲಿತ ಅನುಪುರ, ಪ್ರೇಮ ಭಂಡಾರಿ, ಶಿವಕೃಷ್ಣಮ್ಮ, ಸುನೀತಾ ಜಗದೀಶ್, ಪ್ರಮೀಳಾ ವರದರಾಜುಗೌಡ. ಪ್ರ.ಕಾರ್ಯದರ್ಶಿ-ಚಂದಮ್ಮ ಪಾಟೀಲ್ ರೇವೂರ್, ಶಿಲ್ಪಾ ಜಿ. ಸುವರ್ಣ.
ಯುವ ಮೋರ್ಚಾ
ಉಪಾಧ್ಯಕ್ಷರು- ವಸಂತಕುಮಾರ ಗೌಡ, ರಾಜಕುಮಾರ ಸಗಾಯಿ, ಎಚ್.ಎಸ್. ಜಯಶಂಕರ, ಎಸ್.ಸಿ. ಧೀರಜ್, ಪ್ರಕಾಶ್ ಶೃಂಗೇರಿ, ಎನ್.ವಿ.ಹರ್ಷಿತ್. ಪ್ರಧಾನ ಕಾರ್ಯದರ್ಶಿ: ಡಾ.ಮಲ್ಲಿಕಾರ್ಜುನ ಬಾಳಿಕಾಯಿ, ಅಜಿತ್ ಹೆಗಡೆ ಬೆಳ್ಳೇಕೇರಿ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × five =
Remember me
