ಬೆಂಗಳೂರು:ವಿಜಯಸಂಕಲ್ಪ ಯಾತ್ರೆ ಸಮಾವೇಶಕ್ಕಾಗಿ ಆಗಮಿಸಿ ಬೆಂಗಳೂರಿನಲ್ಲಿ ವಾಸ್ತವ್ಯ ಹೂಡಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಬೆಳಗಿನ ಉಪಾಹಾರಕ್ಕಾಗಿ ಮಲ್ಲೇಶ್ವರದ ಹೆಸರಾಂತ ಸಿಟಿಆರ್ ಹೋಟೆಲ್​​ಗೆ ತೆರಳಿದ್ದರು.
ಈ ವೇಳೆ ಗ್ರಾಹಕರೊಂದಿಗೆ ಲೋಕಾಭಿರಾಮ ಮಾತು, ಔಪಚಾರಿಕ ಕುಶಲೋಪರಿ, ಜತೆಗಿದ್ದ ಕಾರ್ಯಕರ್ತರ‌ ಜತೆಗೆ ಹರಟೆ ಕೊಚ್ಚುತ್ತಾ, ಸಿಟಿಆರ್ ವಿಶೇಷತೆ ತಿಳಿದುಕೊಂಡು ಮಸಾಲೆ ದೋಸೆ ಸವಿದರು.
ಇದನ್ನೂ ಓದಿ: ಕಂಠಪೂರ್ತಿ ಕುಡಿದು ಪಾರ್ಟಿ ಮಾಡಿದ ತಂದೆ-ಮಗ; ಮತ್ತೊಂದು ಬಾಟಲ್​ಗೆ ಹಣ ಕೊಡದ ತಾಯಿ ಕಥೆ ಮುಗಿಸಿದ!
ಪಕ್ಷದ ರಾಜ್ಯ ಉಸ್ತುವಾರಿ ಅರುಣ್ ಸಿಂಗ್, ಸಚಿವ ಡಾ.ಸಿ.ಎನ್.ಅಶ್ವತ್ಥ ನಾರಾಯಣ, ರಾಜ್ಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಜಿ.ವಿ.ರಾಜೇಶ್, ಸಂಸದ ತೇಜಸ್ವಿ ಸೂರ್ಯ ಇನ್ನಿತರರು ಸಾಥ್ ನೀಡಿದರು.
ಸಾರ್ ನೀವು ಕೇಳಿದ್ದಷ್ಟು ಹಣ ನನ್ನತ್ರ ಇಲ್ಲ, ಈ ಎತ್ತು ಇಟ್ಕೊಳ್ಳಿ: ಅಧಿಕಾರಿಗಳ ಹಣದಾಹ, ಹಾವೇರಿ ರೈತನ ಅಳಲು

ಬಿಸಿಬಿಸಿ ಟೀಗಾಗಿ ಅತ್ತೆ-ಸೊಸೆ ನಡುವೆ ಜಗಳ; ಪ್ರಾಣ ಕಳೆದುಕೊಂಡ ವೃದ್ಧೆ

ದಾಂಪತ್ಯ ಜೀವನಕ್ಕೆ ಕಾಲಿಟ್ಟ ನರೇಶ್-ಪವಿತ್ರಾ! ರಮ್ಯಾ ಸಂಬಂಧಕ್ಕೆ ಫುಲ್​ಸ್ಟಾಪ್ ಇಟ್ಟು ಹೊಸ ಜೀವನ ಆರಂಭ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:10 + 18 =
Remember me
