ಬೆಂಗಳೂರು:ಶಾಸಕ ರೇಣುಕಾಚಾರ್ಯ ಅವರು ಸಾರಿಗೆ ಬಸ್​ ಓಡಿಸಿ ಸುದ್ದಿಯಾಗಿದ್ದರು. ಈಗ ಐಎಎಸ್​ ಅಧಿಕಾರಿ ಬಸ್​ ಓಡಿಸುವ ಸರದಿ.
ಹೌದು, ಬಿಎಂಟಿಸಿ ಶಿಖಾ ಅವರು ಬಿಎಂಟಿಸಿಯ ವೋಲ್ವೋ ಬಸ್​ ಓಡಿಸಿ ಗಮನ ಸೆಳೆದಿದ್ದಾರೆ.
ಐಎಎಸ್​ ಅಧಿಕಾರಿಯಾಗಿ ಹೀಗೆ ಬಸ್​ ಓಡಿಸುವುದು ಸರಿಯಲ್ಲ. ಬಸ್​ ಓಡಿಸಲು ಹೆವಿ ಲೈಸೆನ್ಸ್​ ಬೇಕು. ಆದರೆ ಐಎಎಸ್​ ಅಧಿಕಾರಿ ಬಳಿ ಈ ಲೈಸೆನ್ಸ್​ ಇಲ್ಲವಾದರೂ ಬಸ್​ ಓಡಿಸಿ ಸಾರಿಗೆ ನಿಯಮವನ್ನು ಗಾಳಿಗೆ ತೂರಿದ್ದಾರೆ ಎನ್ನುವ ಆರೋಪವಿದೆ.
ಕಳೆದ ಕೆಲ ದಿನಗಳ ಹಿಂದೆ ಹೀಗೆ ಬಸ್​ ಓಡಿಸಿದ್ದ ರೇಣುಕಾಚಾರ್ಯ ಅವರಿಗೆ ಬಸ್​ ಕೊಟ್ಟ ಚಾಲಕನಿಗೆ ನೋಟಿಸ್​ ನೀಡಲಾಗಿತ್ತು. ಆದರೆ ಈಗ ಬಿಎಂಟಿಸಿ ಎಂಡಿ ಶಿಖಾ ಅವರ ವಿರುದ್ಧ ಏನು ಕ್ರಮ ಕೈಗೊಳ್ಳಲಾಗುತ್ತದೆ ಎಂಬುದು ಸದ್ಯದ ಪ್ರಶ್ನೆ.(ದಿಗ್ವಿಜಯ ನ್ಯೂಸ್​).

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:ten + 12 =
Remember me
