ದಾವಣಗೆರೆ:ಶಾಸಕ ಡಾ. ಶಾಮನೂರು ಶಿವಶಂಕರಪ್ಪ(Shamanur Shivashankarapa)ಮತ್ತು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ(Basavaraj Bommai)ಅವರು ಸದ್ದಿಲ್ಲದೇ ಒಬ್ಬರನೊಬ್ಬರು ದಾವಣಗೆರೆಯಲ್ಲಿ ಭೇಟಿಯಾಗಿದ್ದಾರೆ.
ಇದನ್ನೂ ಓದಿ:ಪ್ರಶಾಂತ್ ಸಂಬರಗಿ ವಿರುದ್ಧ ಎಫ್ಐಆರ್; ಸುಳ್ಳು ದೂರು ಸಲ್ಲಿಸಿ ವಂಚಿಸಿದ ಆರೋಪ
ಬಸವರಾಜ ಬೊಮ್ಮಾಯಿ ಅವರೊಡನೆ ಕೆಲ ಕಾಲ ಮಾತುಕತೆ ನಡೆಸಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಶಾಮನೂರು ಶಿವಶಂಕರಪ್ಪ ಅವರು, “ನಾನು ಬಸವರಾಜ ಬೊಮ್ಮಾಯಿ ಬೀಗರು. ಚುನಾವಣೆ ಬಳಿಕ ನಮ್ಮಿಬ್ಬರ ಭೇಟಿ ಆಗಿರಲಿಲ್ಲ. ನಿನ್ನೆ ದಾವಣಗೆರೆಗೆ ಅಥಣಿ ವೀರಣ್ಣನವರ ಮನೆಗೆ ಬಂದಿದ್ದರು. ಆ ಬಳಿಕ ಹೋಟೆಲ್​ವೊಂದರಲ್ಲಿ ಕುಳಿತು ಇಬ್ಬರೂ ಕೆಲ ಕಾಲ ಮಾತನಾಡಿದೆವು, ಅದನ್ನೇ ರಹಸ್ಯ ಭೇಟಿ ಎಂದರೆ ಅರ್ಥವೇನು?” ಎಂದು ಹೇಳಿದರು.
ಇದನ್ನೂ ಓದಿ:‘ಇನ್ಮುಂದೆ ಈ ಶೋಕಾಚರಣೆ ಬಿಜೆಪಿಗೆ ನಿರಂತರವಾಗಿರಲಿದೆ’; ಕಾಂಗ್ರೆಸ್ ಹೀಗೆ ಹೇಳಲು ಕಾರಣವೇನು?
“ನೋಡಿ ನಾನು ಕಾಂಗ್ರೆಸ್, ಅವರು ಬಿಜೆಪಿ. ನಮ್ಮ ನಡುವೆ ರಾಜಕೀಯ ಮಾತುಕತೆ ಹೇಗೆ ಸಾಧ್ಯ? ಇಬ್ಬರು ಪರಸ್ಪರ ಶಾಲು ಹಾಕಿಕೊಂಡೆವು ಅಷ್ಟೇ! ಇದನ್ನು ಹೊರತುಪಡಿಸಿದರೆ ಬೇರೆ ಯಾವ ರಾಜಕಾರಣ ಚರ್ಚೆಯೂ ನಡೆದಿಲ್ಲ, ಅದನ್ನು ಮಾಧ್ಯಮದ ಮುಂದೆ ಹೇಳುವ ಅವಶ್ಯಕತೆ ಏನಿಲ್ಲ” ಎಂದು ಹೇಳಿದರು.
ಈ ಕಾರ್ ‘ರೇಂಜೇ’ ಬೇರೆ!: ಬ್ಯಾಟರಿ ಫುಲ್ ಚಾರ್ಜ್ ಮಾಡಲು ಹತ್ತೇ ನಿಮಿಷ, ಒಮ್ಮೆ ಚಾರ್ಜ್​ ಮಾಡಿದ್ರೆ 1,200 ಕಿ.ಮೀ. ಪ್ರಯಾಣ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × five =
Remember me
