ವಿಜಯನಗರ:ಎಷ್ಟೋ ಸಲ ಹೀಗಾಗುತ್ತದೆ.. ರಸ್ತೆಯಲ್ಲಿ ಅಡ್ಡ ಬಂದ ಹಸು-ನಾಯಿ-ಹಾವಿನ ಜೀವ ಉಳಿಸಲು ಹೋಗಿ ಅಪಘಾತವಾಗಿ ವಾಹನ ಚಾಲಕರು ಪ್ರಾಣ ಕಳೆದುಕೊಂಡ ಉದಾಹರಣೆಗಳು ಹಲವಾರು ಇವೆ. ಇಲ್ಲಿಯೂ ಹೆಚ್ಚು ಕಡಿಮೆ ಅಂಥದ್ದೇ ಒಂದು ಅವಘಡ ಸಂಭವಿಸಿದೆ. ಹುಡುಗನೊಬ್ಬ ಎಮ್ಮೆಯ ಪ್ರಾಣ ಉಳಿಸಲು ಹೋಗಿ ಸ್ವತಃ ಜೀವ ಕಳೆದುಕೊಂಡಿದ್ದಾನೆ.
ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ತಿಮ್ಮಲಾಪುರ ಗ್ರಾಮದ ನಿವಾಸಿ ತಿರುಪತಿ (13) ಸಾವಿಗೀಡಾದ ಹುಡುಗ. ಈತ ಎಮ್ಮೆಯನ್ನು ಮೇಯಲು ಕರೆದುಕೊಂಡು ಹೋದಾಗ ಈ ಅವಘಡ ಸಂಭವಿಸಿದೆ. ಮೇಯುತ್ತ ಮೇಯುತ್ತ ನೀರಿನ ಗುಂಡಿಯತ್ತ ಸಾಗಿದ ಎಮ್ಮೆಯನ್ನು ಅಪಾಯದಿಂದ ಮಾಡಲು ಹೋಗಿ ತಾನೇ ಅಪಾಯಕ್ಕೆ ಸಿಲುಕಿದ್ದಾನೆ. ಆಯತಪ್ಪಿ ತಿರುಪತಿಯೇ ನೀರಿನ ಗುಂಡಿಗೆ ಬಿದ್ದು ಮೃತಪಟ್ಟಿದ್ದಾನೆ. ಮರಿಯಮ್ಮನಹಳ್ಳಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಆಪರೇಷನ್​ ಕೋಬ್ರಾ: ಬಾವಿಗೆ ಬಿದ್ದ ನಾಗರಹಾವನ್ನು ರಕ್ಷಿಸಿದ ಜನರು; ಬುಸುಗುಟ್ಟುತ್ತಲೇ ಮೇಲೆ ಬಂದ ಸರ್ಪ..

ರಾಜಕೀಯ ಬಿಟ್ಟು ಇನ್ಯಾವ ಬಿಜಿನೆಸ್ಸೂ ಜಾತಿ ಆಧಾರದ ಮೇಲೆ ನಡೆಯಲ್ಲ: ಉಪೇಂದ್ರ; ‘ದಿಗ್ವಿಜಯ ನ್ಯೂಸ್’ ಸಂದರ್ಶನ ವೈರಲ್

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × 2 =
Remember me
