ಅಥಣಿ:ಎಣ್ಣೆ ಖರೀದಿಸಲು ವ್ಯಕ್ತಿಯೊಬ್ಬ ಎಮ್ಮೆ ಸಮೇತ ಸಾಲಿನಲ್ಲಿ ನಿಂತು ಎಲ್ಲರನ್ನು ಅಚ್ಚರಿಗೊಳಿಸಿದರು.ಅಥಣಿ ಪಟ್ಟದ ಮದ್ಯದ ಅಂಗಡಿ ಬಳಿ ಬೆಳಗ್ಗೆ 9.30ರ ವೇಳೆಗೆ ವ್ಯಕ್ತಿಯೊಬ್ಬರು ಎಮ್ಮೆ ಜತೆ ಆಗಮಿಸಿ ಸಾಲಿನಲ್ಲಿ ನಿಂತರು. ಇದನ್ನು ನೋಡಿ ಅಲ್ಲಿದ್ದವರು ಬೆರೆಗಾದರು.
ಎಮ್ಮೆ ಮೇಯಿಸಲು ಈಗ ಹೋದರೆ ಬರುವುದು ಸಂಜೆ ಆಗುತ್ತದೆ. ಆ ವೇಳೆಗೆ ಮದ್ಯ ಖಾಲಿ ಆಗಬಹುದು ಎಂದು ಎಮ್ಮೆಯೊಂದಿಗೆ ಸಾಲಿನಲ್ಲಿ ನಿಲ್ಲಲು ಬಂದಿದ್ದೇನೆ ಎಂದು ಅವರು ಹೇಳಿದರು. ಮದ್ಯ ಖರೀದಿಸಿ ನಂತರ ಅಲ್ಲಿಂದ ತೆರಳಿದರು. (ದಿಗ್ವಿಜಯ ನ್ಯೂಸ್​)
https://www.instagram.com/p/B_wfUzkn3ej/?igshid=62bpd0n2924e
ಇದನ್ನೂ ಓದಿಹಾಸನದಲ್ಲಿ ಮದ್ಯಕ್ಕಾಗಿ ಮೈಲುದ್ದ ಸಾಲು
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:14 + 1 =
Remember me
