ಮಂಗಳೂರು:ಉಪ್ಪಿನಂಗಡಿ ಸಮೀಪದ ಪದುಮಲೆ ಎಂಬಲ್ಲಿ ಕುದುರೆಯೊಂದಕ್ಕೆ ಬಸ್​ ಡಿಕ್ಕಿ ಹೊಡೆದಿದೆ. ಬಸ್ ಡಿಕ್ಕಿಯಾದ ಪರಿಣಾಮ ಕುದುರೆ ಮೇಲಿದ್ದ ಸವಾರ ರಭಸವಾಗಿ ರಸ್ತೆಗೆ ಎಸೆಯಲ್ಪಟ್ಟಿದ್ದಾನೆ. ಅಪಘಾತದ ತೀವ್ರತೆಗೆ ಕುದುರೆ ಸವಾರ ಗಂಭೀರ ಗಾಯಗೊಂಡಿದ್ದಾನೆ. ಇಂದು (ಡಿ.25) ಬೆಳಗ್ಗೆ ಈ ಘಟನೆ ಸಂಭವಿಸಿದೆ.

ಸಚಿನ್ ಪಲಪ್ಪಾರ್ ಎಂಬಾತ ರಸ್ತೆ ಮಧ್ಯೆ ಕುದುರೆ ಸವಾರಿ ನಡೆಸುತ್ತಿದ್ದ. ಈ ವೇಳೆ ಬಂದ ಬಸ್ ಕುದುರೆಗೆ ಡಿಕ್ಕಿಯಾಗಿದೆ. ಸದ್ಯ ಗಾಯಗೊಂಡಿರುವ ಸಚಿನ್​ನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಅಪಘಾತದಲ್ಲಿ ಕುದುರೆಗೂ ಗಾಯವಾಗಿದೆ ಎಂದು ವರದಿಯಾಗಿದೆ.
ಸಚಿನ್ ಪೆಲಪ್ಪಾರ್ ಎಂಬಾತ ಸಮಯ ಸಿಕ್ಕಾಗೆಲ್ಲಾ ಕುದುರೆ ಸಾವಾರಿ ಮಾಡುತ್ತಿದ್ದ. ಹೀಗಾಗಿ ಎಂದಿನಂತೆ ಇಂದು ಕೂಡಾ ಕುದರೆಯೊಂದಿಗೆ ಸವಾರಿ ಮಾಡಿದ್ದಾನೆ. ಈ ವೇಳೆ ಅಪಘಾತ ನಡೆದಿದೆ ಎನ್ನಲಾಗಿದೆ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × four =
Remember me
