ಬೆಂಗಳೂರು:ಕರೊನಾ-ಲಾಕ್​ಡೌನ್​ ಕಾರಣಕ್ಕೆ ಎಷ್ಟೋ ಜನ ಉದ್ಯೋಗ-ಉದ್ಯಮವನ್ನು ಕಳೆದುಕೊಂಡಿದ್ದಾರೆ. ಹೊಸದಾಗಿ ಏನಾದರೂ ಮಾಡೋಣವೆಂದರೂ ಸರಿಯಾದ ಸ್ಥಳಾವಕಾಶ ಸಿಗುತ್ತಿಲ್ಲ. ಸುಲಭದಲ್ಲಿ ಜನ ಸೇರುವ ಸ್ಥಳವೇನಾದರೂ ಸಿಕ್ಕರೆ ಯಾವುದಾದರೂ ವ್ಯಾಪಾರ ಮಾಡಬಹುದು ಎಂಬ ಯೋಚನೆಯಲ್ಲಿ ಇರುವವರಿಗೆ ಇದೊಂದು ಸುವರ್ಣಾವಕಾಶ.
ವ್ಯಾಪಾರದ ಯೋಜನೆ-ಯೋಚನೆಯಲ್ಲಿ ಇರುವವರಿಗೆ ರಾಜ್ಯದ 17 ಜಿಲ್ಲೆಗಳಲ್ಲಿ ಅವಕಾಶಗಳಿವೆ. ಇಂಥದ್ದೊಂದು ಅವಕಾಶವನ್ನು ಕೆಎಸ್​ಆರ್​ಟಿಸಿ ಒದಗಿಸುತ್ತಿದೆ. ‘ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ವ್ಯಾಪ್ತಿಯ 17 ಜಿಲ್ಲೆಗಳ ಜಿಲ್ಲಾ ಕೇಂದ್ರ, ತಾಲೂಕು ಮತ್ತು ಹೋಬಳಿಗಳ ಬಸ್​ ನಿಲ್ದಾಣಗಳಲ್ಲಿ ವಾಣಿಜ್ಯ ವ್ಯವಹಾರಕ್ಕೆ ಪರವಾನಗಿ ಆಧಾರದಲ್ಲಿ ಮಳಿಗೆಗಳು ಲಭ್ಯ ಇರುತ್ತವೆ. ಆಸಕ್ತರು ಮಳಿಗೆಗಳ ಪರವಾನಗಿ ಮೊತ್ತ ಹಾಗೂ ಇತರ ವಿವರಗಳಿಗೆhttp://ksrtc.karnataka.gov.inವೀಕ್ಷಿಸಬಹುದು’ ಎಂದು ಕೆಎಸ್​ಆರ್​ಟಿಸಿ ಮುಖ್ಯ ಸಂಚಾರ ವ್ಯವಸ್ಥಾಪಕರು ತಿಳಿಸಿದ್ದಾರೆ.
ಆಟವಾಡುತ್ತ ಗೋಲಿ ನುಂಗಿ ಪ್ರಾಣ ಕಳೆದುಕೊಂಡಿತು 14 ತಿಂಗಳ ಮಗು…

ವಾಲಿಕೊಂಡಿದೆ ಮೂರಂತಸ್ತಿನ ಕಟ್ಟಡ; ಯಾವ ಕ್ಷಣದಲ್ಲಾದರೂ ಬಿದ್ದೀತು ಎಂಬ ಆತಂಕದಲ್ಲಿ ಸ್ಥಳೀಯರು..

ಎಂ.ಜಿ.ರಸ್ತೆಯಲ್ಲಿ ರಾತ್ರಿ ಕಾಣಿಸಿಕೊಂಡ ಚಿರತೆ, ಸಿಸಿಟಿವಿ ಕ್ಯಾಮರಾದಲ್ಲಿ ಸೆರೆ ಆಯ್ತು ಓಡಾಟ!

ಮದುವೆಯಾಗಿದ್ದರೂ ಇನ್ನೊಬ್ಬರ ಜತೆ ಪ್ರೇಮ: ಮನೆಬಿಟ್ಟು ಬಂದವರ ಪರಿಸ್ಥಿತಿ ಗಂಭೀರ

ದೇಶದ ಪ್ರಪ್ರಥಮ ಕೋವಿಡ್​ ಸೋಂಕಿತೆಗೆ ಈಗ ಮತ್ತೆ ಕರೊನಾ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × 5 =
Remember me
