-ಎಲ್‌ಪಿಜಿ ಸಂಪರ್ಕಗಳನ್ನು ಬೆಂಬಲಿಸಲು ಅನುದಾನ ಬಿಡುಗಡೆ
ನವದೆಹಲಿ:ಪ್ರಧಾನ ಮಂತ್ರಿ ಉಜ್ವಲ ಯೋಜನೆಯಡಿ ಮಹಿಳೆಯರಿಗೆ ಎಲ್‌ಪಿಜಿ ಸಂಪರ್ಕಗಳನ್ನು ಬೆಂಬಲಿಸಲು ಅನುದಾನ ಬಿಡುಗಡೆ ಯೋಜನೆಗೆ ಕೇಂದ್ರ ಸಂಪುಟ ಅನುಮೋದನೆ ನೀಡಿದೆ.
ಕೇಂದ್ರ ಸಂಪುಟವು ಪ್ರಧಾನ ಮಂತ್ರಿ ಉಜ್ವಲ ಯೊಜನೆ ಅವಧಿಯನ್ನು 2023ರಿಂದ 2026ರ ವರೆಗೆ ವಿಸ್ತರಿಸಲು ಅನುಮೋದನೆ ನೀಡಿದೆ. 75 ಲಕ್ಷ ಮನೆಗಳಿಗೆ ಇದರಿಂದ ಅನುಕೂಲವಾಗಲಿದ್ದು, ಒಟ್ಟು 1,650 ರೂ. ವೆಚ್ಚದಲ್ಲಿ ಉಚಿತ ಎಲ್​ಪಿಜಿ ಕನೆಕ್ಷನ್ ವ್ಯವಸ್ಥೆ ಮುಂದುವರೆಯಲಿದೆ. ಈ ಕೆಳಗಿನ ದರಗಳಲ್ಲಿ ಪ್ರತಿ ಸಂಪರ್ಕಕ್ಕೆ ಒಟ್ಟು ಆರ್ಥಿಕ ಪರಿಣಾಮವು 1650 ಕೋಟಿ ರೂ.ಗಳಾಗಿರುತ್ತದೆ.
14.2 ಕೆಜಿ ಸಿಂಗಲ್ ಬಾಟಲ್ ಕನೆಕ್ಷನ್ – ಪ್ರತಿ ಸಂಪರ್ಕಕ್ಕೆ 2200 ರೂ.5 ಕೆಜಿ ಡಬಲ್ ಬಾಟಲ್ ಕನೆಕ್ಷನ್ – ಪ್ರತಿ ಸಂಪರ್ಕಕ್ಕೆ 2200ರೂ.5 ಕೆಜಿ ಸಿಂಗಲ್ ಬಾಟಲ್ ಕನೆಕ್ಷನ್ – ಪ್ರತಿ ಸಂಪರ್ಕಕ್ಕೆ 1300 ರೂ.
LPG connectionsಫಲಾನುಭವಿಗಳಿಗೆ ಮೊದಲ ರೀಫಿಲ್ ಮತ್ತು ಸ್ಟವ್​ಗಳನ್ನು ಉಚಿತವಾಗಿ ನೀಡಲಾಗುತ್ತದೆ. ವರ್ಷದಲ್ಲಿ ತಲಾ ಒಂದು 14.2 ಕೆಜಿ ಸಿಲಿಂಡರ್​ಗೆ 200 ರೂ. ಸಬ್ಸಿಡಿಯನ್ನು ಕೂಡ ನೀಡಲಾಗುತ್ತದೆ. ಈ ಯೋಜನೆಯನ್ನು ಹಠಾತ್ ನಿಲ್ಲಿಸಿದರೆ ಬಡ ಕುಟುಂಬಗಳಿಗೆ ಕಷ್ಟವಾಗಬಹುದೆಂಬ ದೃಷ್ಟಿಯಿಂದ ಮುಂದುವರಿಸಲಾಗುತ್ತಿದೆ. ಕೆಲ ಕಾರಣಗಳಿಂದ ಅರ್ಹರಿಗೆ ಇನ್ನೂ ಉಚಿತ ಎಲ್​ಪಿಜಿಯ ಸೌಲಭ್ಯ ಒದಗಿಸಲಾಗಿಲ್ಲ. ಆ.31ರ ವರದಿ ಪ್ರಕಾರ 15 ಲಕ್ಷ ಕುಟುಂಬಗಳು ಪ್ರಧಾನ ಮಂತ್ರಿ ಉಜ್ವಲ ಯೋಜನೆಯ ಸೌಲಭ್ಯಕ್ಕೆ ಬೇಡಿಕೆಯಿಟ್ಟಿದ್ದರು. ಇವೆಲ್ಲವನ್ನೂ ಗಮನದಲ್ಲಿಟ್ಟುಕೊಂಡು ಪ್ರಧಾನ ಮಂತ್ರಿ ಉಜ್ವಲ ಯೊಜನೆ 2.0 ಕಾರ್ಯ ನಿರ್ವಹಿಸಲಿದೆ.2016ರಲ್ಲಿ ಪ್ರಾರಂಭವಾದ ಪ್ರಧಾನ ಮಂತ್ರಿ ಉಜ್ವಲ ಯೊಜನೆಯು ಬಡ ಮಹಿಳೆಯರಿಗೆ ಸಹಾಯ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಪ್ರಧಾನ ಮಂತ್ರಿ ಉಜ್ವಲ ಯೊಜನೆ 2.0 ಈಗ ಮತ್ತಷ್ಟು ಬಡ ಕುಟುಂಬಗಳಿಗೆ ನೆರವಾಗಲು ಮುಂದಾಗಿದೆ.https://twitter.com/PIB_India/status/1701907195099824217ಬಡ ಕುಟುಂಬಗಳಿಗೆ ಎಲ್‌ಪಿಜಿ ಸಂಪರ್ಕಗಳು ಶುದ್ಧ ಅಡುಗೆ ಇಂಧನವನ್ನು ಒದಗಿಸುತ್ತದೆ. ಸಾಂಪ್ರದಾಯಿಕ ಅಡುಗೆ ಇಂಧನಗಳಾದ ಬೆಂಕಿ-ಕಡ್ಡಿ, ಮರ, ಗೋಬ್ಬರ ಗ್ಯಾಸ್​​ ಇತ್ಯಾದಿಗಳ ಬಳಕೆಯಿಂದ ಉಂಟಾಗುವ ಆರೋಗ್ಯ ಸಮಸ್ಯೆಗಳನ್ನು ಪರಿಹರಿಸಲು ಸಹಾಯ ಮಾಡುತ್ತದೆ. ಈ ಯೋಜನೆ ಮಹಿಳೆಯರಿಗೆ ಸಹಾಯಕವಾಗಲಿದೆ.ವಿಟಮಿನ್ ಟ್ಯಾಬ್ಲೆಟ್ ಎಂದು ಭಾವಿಸಿ ಏರ್‌ಪಾಡ್ ನುಂಗಿದ ಮಹಿಳೆ!
ಫಲಾನುಭವಿಗಳಿಗೆ ಮೊದಲ ರೀಫಿಲ್ ಮತ್ತು ಸ್ಟವ್​ಗಳನ್ನು ಉಚಿತವಾಗಿ ನೀಡಲಾಗುತ್ತದೆ. ವರ್ಷದಲ್ಲಿ ತಲಾ ಒಂದು 14.2 ಕೆಜಿ ಸಿಲಿಂಡರ್​ಗೆ 200 ರೂ. ಸಬ್ಸಿಡಿಯನ್ನು ಕೂಡ ನೀಡಲಾಗುತ್ತದೆ. ಈ ಯೋಜನೆಯನ್ನು ಹಠಾತ್ ನಿಲ್ಲಿಸಿದರೆ ಬಡ ಕುಟುಂಬಗಳಿಗೆ ಕಷ್ಟವಾಗಬಹುದೆಂಬ ದೃಷ್ಟಿಯಿಂದ ಮುಂದುವರಿಸಲಾಗುತ್ತಿದೆ. ಕೆಲ ಕಾರಣಗಳಿಂದ ಅರ್ಹರಿಗೆ ಇನ್ನೂ ಉಚಿತ ಎಲ್​ಪಿಜಿಯ ಸೌಲಭ್ಯ ಒದಗಿಸಲಾಗಿಲ್ಲ. ಆ.31ರ ವರದಿ ಪ್ರಕಾರ 15 ಲಕ್ಷ ಕುಟುಂಬಗಳು ಪ್ರಧಾನ ಮಂತ್ರಿ ಉಜ್ವಲ ಯೋಜನೆಯ ಸೌಲಭ್ಯಕ್ಕೆ ಬೇಡಿಕೆಯಿಟ್ಟಿದ್ದರು. ಇವೆಲ್ಲವನ್ನೂ ಗಮನದಲ್ಲಿಟ್ಟುಕೊಂಡು ಪ್ರಧಾನ ಮಂತ್ರಿ ಉಜ್ವಲ ಯೊಜನೆ 2.0 ಕಾರ್ಯ ನಿರ್ವಹಿಸಲಿದೆ.

2016ರಲ್ಲಿ ಪ್ರಾರಂಭವಾದ ಪ್ರಧಾನ ಮಂತ್ರಿ ಉಜ್ವಲ ಯೊಜನೆಯು ಬಡ ಮಹಿಳೆಯರಿಗೆ ಸಹಾಯ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಪ್ರಧಾನ ಮಂತ್ರಿ ಉಜ್ವಲ ಯೊಜನೆ 2.0 ಈಗ ಮತ್ತಷ್ಟು ಬಡ ಕುಟುಂಬಗಳಿಗೆ ನೆರವಾಗಲು ಮುಂದಾಗಿದೆ.
https://twitter.com/PIB_India/status/1701907195099824217
ಬಡ ಕುಟುಂಬಗಳಿಗೆ ಎಲ್‌ಪಿಜಿ ಸಂಪರ್ಕಗಳು ಶುದ್ಧ ಅಡುಗೆ ಇಂಧನವನ್ನು ಒದಗಿಸುತ್ತದೆ. ಸಾಂಪ್ರದಾಯಿಕ ಅಡುಗೆ ಇಂಧನಗಳಾದ ಬೆಂಕಿ-ಕಡ್ಡಿ, ಮರ, ಗೋಬ್ಬರ ಗ್ಯಾಸ್​​ ಇತ್ಯಾದಿಗಳ ಬಳಕೆಯಿಂದ ಉಂಟಾಗುವ ಆರೋಗ್ಯ ಸಮಸ್ಯೆಗಳನ್ನು ಪರಿಹರಿಸಲು ಸಹಾಯ ಮಾಡುತ್ತದೆ. ಈ ಯೋಜನೆ ಮಹಿಳೆಯರಿಗೆ ಸಹಾಯಕವಾಗಲಿದೆ.
ವಿಟಮಿನ್ ಟ್ಯಾಬ್ಲೆಟ್ ಎಂದು ಭಾವಿಸಿ ಏರ್‌ಪಾಡ್ ನುಂಗಿದ ಮಹಿಳೆ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × 2 =
Remember me
