ಬೆಂಗಳೂರು:ಸಾರ್ವಜನಿಕವಾಗಿ ಯಾರಾದರೂ ಮಾಸ್ಕ್ ಧರಿಸದೇ ಇರುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಇರುವುದು ಕಂಡುಬಂದರೆ ಕೂಡಲೇ 100ಕ್ಕೆ ಕರೆ ಮಾಡಿ. ಕೆಲವೇ ನಿಮಿಷಗಳಲ್ಲಿ ನಿಮ್ಮ ನೆರವಿಗೆ ಹೊಯ್ಸಳ ಬಂದು ನಿಲ್ಲಲಿದೆ!
ಕರೊನಾ ಸೋಂಕು ತಡೆಯುವ ನಿಟ್ಟಿನಲ್ಲಿ ಬೆಂಗಳೂರು ಪೊಲೀಸರ ಭರವಸೆ ಇದು. ಸಾಮಾಜಿಕ ಹೊಣೆಗಾರಿಕೆ ಮರೆತವರನ್ನು ಎಚ್ಚರಿಸುವ ಸಂದರ್ಭದಲ್ಲಿ ಹೊಯ್ಸಳದ ನೆರವು ಬೆಂಗಳೂರಿಗರಿಗೆ ಸಿಗಲಿದೆ. ಹೀಗೊಂದು ಭರವಸೆಯನ್ನು ಬೆಂಗಳೂರು ಪೊಲೀಸ್ ಆಯುಕ್ತ ಭಾಸ್ಕರ ರಾವ್ ನೀಡಿದ್ದಾರೆ.
ಇದನ್ನೂ ಓದಿ:ಗೆಳೆಯನಿಂದ 18 ಲಕ್ಷ ರೂಪಾಯಿ ಧೋಖಾ: ಕಂಪನಿ ತೆರೆಯುವ ನೆಪದಲ್ಲಿ ಕೃತ್ಯ
ಶನಿವಾರ ರಾತ್ರಿಯಿಂದ ಸೋಮವಾರ ಬೆಳಗ್ಗೆ ತನಕದ 36 ಗಂಟೆಗಳ ಕರೊನಾ ಲಾಕ್​ಡೌನ್​ಗೆ ಬೆಂಗಳೂರು ಸ್ಪಂದಿಸಿದ ರೀತಿಯನ್ನು ಅವರು ಪ್ರಶಂಸಿಸಿದ್ದಾರೆ. ಈ ಕುರಿತು ಟ್ವೀಟ್ ಮಾಡಿದ ಅವರು, ಮಾಸ್ಕ್ ಧರಿಸುವುದನ್ನು ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಇನ್ನೂ ಸ್ವಲ್ಪ ಬಿಗಿಗೊಳಿಸೋಣ. ಅದಕ್ಕೆ ಎಲ್ಲರ ನೆರವೂ ಬೇಕು ಎಂದು ಅವರು ಕೋರಿದ್ದಾರೆ.
Thank you Bangalureans for show of self discipline in enforcing a 36 hour lockdown. Please, let’s do our own bit to enforce wearing of mask and SD. If you call 100, I will assure of immediate action of Hoysala’s strength next to you.
— Bhaskar Rao (@Nimmabhaskar22)July 6, 2020

ಮೇಕಪ್ ಕಲಾವಿದೆಗೆ ಮೋಸ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fourteen − three =
Remember me
