ಆನೇಕಲ್:ನೆರೆ ರಾಜ್ಯ ತಮಿಳುನಾಡಿನ ಗಡಿ ಪ್ರದೇಶದ ಜನರು ಮದ್ಯ ಖರೀದಿಗಾಗಿ ಆನೇಕಲ್​ಗೆ ಆಗಮಿಸಿರುವುದರಿಂದ ಇಡೀ ಪಟ್ಣಣ ಜನಜಂಗುಳಿಯಿಂದ ಕೂಡಿದೆ. ಅಲ್ಲದೆ ಮದ್ಯದ ಅಂಗಡಿಗಳ ಮುಂದೆ ಕಿಲೋಮೀಟರ್​ ದೂರದ ಸಾಲುಗಳು ಕಂಡು ಬಂದಿದೆ.
ಆನೇಕಲ್​, ಅತ್ತಿಬೆಲೆ ಗಡಿಗೆ ಹೊಂದಿಕೊಂಡಂತೆ ಇರುವ ಗ್ರಾಮಗಳಿಂದ ಜನರು ತಂಡೋಪವಾಗಿ ಆಗಮಿಸಿದ್ದಾರೆ.ಜನರು ಗುಂಪು, ಗುಂಪಾಗಿ ಬೆಳಗ್ಗೆಯೇ ಪಟ್ಟಣಕ್ಕೆ ಆಗಮಿಸಿ ಮದ್ಯದ ಅಂಗಡಿಗಳ ಮುಂದೆ ಸಾಲು ನಿಂತರು. ಗಡಿ ಗ್ರಾಮದ ಜನರು ಮದ್ಯಕ್ಕಾಗಿ ದೂರದ ಹೊಸೂರಿಗೆ ತೆರಳಬೇಕಾಗಿರುವ ಹಿನ್ನೆಲೆಯಲ್ಲಿ ಹತ್ತಿರ ಇರುವ ಆನೇಕಲ್​ಗೆ ಆಗಮಿಸಿದ್ದಾರೆ.
ಇದರಿಂದ ಪಟ್ಟಣದಲ್ಲಿ ಜನಜಂಗುಳಿ ಕಂಡು ಬಂದಿದೆ. ಮದ್ಯದ ಅಂಗಡಿಗಳು ಸಾಮಾಜಿಕ ಅಂತರ ಕಾಪಾಡಲು ಕಟ್ಟುನಿಟ್ಟಿನ ಸೂಚನೆ ಪಾಲಿಸುತ್ತಿದ್ದಾರೆ. (ದಿಗ್ವಿಜಯ ನ್ಯೂಸ್​)
ಇದನ್ನೂ ಓದಿಮದ್ಯದಂಗಡಿ ಲಾಕ್ ಓಪನ್ ಮಾಡಿದ ಸರ್ಕಾರ: ಭಾರಿ ಸಂಭ್ರಮದಲ್ಲಿದ್ದಾರೆ ಮದ್ಯಪ್ರಿಯರು
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:13 − five =
Remember me
