ನವದೆಹಲಿ:ಈ ಕಾಡಿನ ದೃಶ್ಯದಲ್ಲಿ ಚಿರತೆಯನ್ನು ಗುರುತಿಸುವುದು ಎಷ್ಟು ಕಷ್ಟಕರವಾಗಿದೆ ಎಂದರೆ 10 ಜನರಲ್ಲಿ ಒಬ್ಬರು ಮಾತ್ರ ಅದನ್ನು ಹುಡುಕಲು ಸಾಧ್ಯವಾಯಿತು. ಈ ಭ್ರಮೆಯ ಸವಾಲನ್ನು ಪರಿಹರಿಸಲು ನಿಮ್ಮ ವಿಮರ್ಶಾತ್ಮಕ ಚಿಂತನೆ ಮತ್ತು ಸೃಜನಶೀಲತೆಯನ್ನು ಬಳಸಿ ಆಗ ಮಾತ್ರ ಸವಾಲನ್ನು ಗೆಲ್ಲಲು ಸಾಧ್ಯವಾಗುತ್ತದೆ.
ದೃಷ್ಟಿ ಭ್ರಮೆ ಎಂದರೇನು?:ಸಾಮಾನ್ಯವಾಗಿ ಮಾನವನ ಮೆದುಳು ವಿಷಯಗಳನ್ನು ಅಥವಾ ಚಿತ್ರಗಳನ್ನು ಹೇಗೆ ನೋಡುತ್ತದೆ ಎಂಬುದರ ಆಧಾರದ ಮೇಲೆ ಗ್ರಹಿಕೆ ನಿರ್ಧಾರವಾಗುತ್ತದೆ. ಆದರೆ, ಕೆಲವೊಮ್ಮೆ ನಾವು ನೋಡುವುದಕ್ಕೂ ಮತ್ತು ಗ್ರಹಿಸಿವುದಕ್ಕೂ ವಿಭಿನ್ನವಾಗಿರುತ್ತದೆ. ಇದನ್ನೇ ನಾವು ದೃಷ್ಟಿ ಭ್ರಮೆ (Optical Illusion​) ಎಂದು ಕರೆಯುತ್ತೇವೆ.

ಇದನ್ನೂ ಓದಿ:3 ತಿಂಗಳ ಹಿಂದೆ ಮದುವೆಯಾಗಿದ್ದ ನವದಂಪತಿ ಕೃಷಿ ಹೊಂಡಕ್ಕೆ ಹಾರಿ ಸಾವಿಗೆ ಶರಣು…
ನೀವು ಈ ಚಿತ್ರವನ್ನು ಮೊದಲ ಬಾರಿಗೆ ನೋಡುವಾಗ ಮೊದಲ ನೋಟದಲ್ಲಿ ಒಣ ಪೊದೆಗಳು ಮತ್ತು ಮರಗಳ ಸರಳ ಕಾಡಿನ ದೃಶ್ಯದಂತೆ ಕಾಣುತ್ತದೆ. ಆದರೆ ಈ ಕಾಡಿನ ಚಿತ್ರದಲ್ಲಿ ಚಿರತೆಯೊಂದು ಅಡಗಿಕೊಂಡಿದೆ. ಈ ದೃಷ್ಟಿ ಭ್ರಮೆಯ ಚಿತ್ರವು ನಿಮ್ಮ ದೃಷ್ಟಿ, ವೀಕ್ಷಣಾ ಕೌಶಲ್ಯ ಮತ್ತು ಗಮನವನ್ನು ಪರೀಕ್ಷಿಸುತ್ತಿದೆ.
ಇದನ್ನೂ ಓದಿ:ಅಮೆಜಾನ್ ಕೊಟ್ಟ ಅದೃಷ್ಟ; ಆರ್ಡರ್ ಮಾಡದೆ ಮನೆ ಬಾಗಿಲಿಗೆ ಬಂದವು 100 ಪಾರ್ಸೆಲ್!
ನೀವು ಹದ್ದಿನಂತೆ ದೃಷ್ಟಿ ಹೊಂದಿದ್ದೀರಿ ಎಂದು ಸಾಬೀತುಪಡಿಸಲು ಸಿದ್ಧರಿದ್ದೀರಾ? ನಿಮ್ಮ ಸಮಯ ಈಗ ಪ್ರಾರಂಭವಾಗುತ್ತದೆ! ಈ ಆಪ್ಟಿಕಲ್ ಇಲ್ಯೂಷನ್ ಚಿತ್ರವನ್ನು ನಿಮ್ಮ ಕುಟುಂಬ, ಸ್ನೇಹಿತರು ಮತ್ತು ಸಹೋದ್ಯೋಗಿಗಳೊಂದಿಗೆ ಹಂಚಿಕೊಳ್ಳಿ. 10 ಸೆಕೆಂಡ್‌ಗಳಲ್ಲಿ ಚಿರತೆಯನ್ನು ಗುರುತಿಸಬಹುದೇ ನೋಡಿ…

ಇದನ್ನೂ ಓದಿ:ಕಟ್ಟಡದ ಮೇಲೆ ಸಾಹಸ ಮಾಡುತ್ತಾ 68ನೇ ಮಹಡಿಯಿಂದ ಆಯತಪ್ಪಿ ಬಿದ್ದು ಪ್ರಾಣ ಬಿಟ್ಟ
ಅಡಗಿರುವ ಚಿರತೆಯನ್ನು ನೀವು ಗುರುತಿಸಿದ್ದೀರಾ? ಗುರುತಿಸಿದವರಿಗೆ ಅಭಿನಂದನೆಗಳು! ನೀವು ಇನ್ನೂ ಈ ಆಪ್ಟಿಕಲ್ ಭ್ರಮೆಯಲ್ಲಿ ಚಿರತೆಯನ್ನು ಹುಡುಕುತ್ತಿದ್ದರೆ. ಚಿಂತಿಸಬೇಡಿ, ನಾವು ಉತ್ತರವನ್ನು ಹಂಚಿಕೊಂಡಿದ್ದೇವೆ.
ಮುಖದಲ್ಲಿನ ಕಲೆ, ಸುಕ್ಕುಗಳಿಂದ ಮುಕ್ತಿ ಬೇಕೆ? ರಾತ್ರಿಯಲ್ಲಿ ಹೀಗೆ ಮಾಡಿ…ಗ್ಲೋಯಿಂಗ್ ಸ್ಕಿನ್ ನಿಮ್ಮದಾಗುತ್ತದೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eighteen − eighteen =
Remember me
