ಮಂಡ್ಯ:ನಾಗಮಂಗಲ ತಾಲೂಕಿನ ಎ.ನಾಗತಿಹಳ್ಳಿ ಬಳಿಯ ಬೆಂಗಳೂರು-ಮಂಗಳೂರು ಹೆದ್ದಾರಿಯಲ್ಲಿ ಭಾನುವಾರ ರಾತ್ರಿ ಇನೋವಾ ಮತ್ತು ಶ್ವಿಫ್ಟ್​ ಕಾರಿನ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಮೃತಪಟ್ಟವರ ಸಂಖ್ಯೆ 5ಕ್ಕೇರಿದೆ.
ಮೃತರನ್ನು ಹಾಸನ ಮೂಲದ ಜಯಂತಿ(60) ಮತ್ತು ಶ್ರೀನಿವಾಸಮೂರ್ತಿ(60), ಪ್ರಭಾಕರ್ (75), ಚೆನ್ನೈ ಮೂಲದ ಕಿಶೋರ್​(25) ಎಂದು ಗುರುತಿಸಲಾಗಿದೆ. ಮತ್ತೊಬ್ಬ 40 ವರ್ಷದ ಪುರುಷನಾಗಿದ್ದು, ಗುರುತು ಪತ್ತೆಯಾಗಿಲ್ಲ. ಗೌತಮ್​, ಕೆವೀನ್​ ಮತ್ತು ಶಬ್ರೀಶ್​ ಎಂಬ ಮೂವರಿಗೆ ಗಂಭೀರ ಗಾಯಗಳಾಗಿದ್ದು, ಆದಿಚುಂಚನಗಿರಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.
ಹಾಸನ ಕಡೆಯಿಂದ ಶಿಫ್ಟ್ ಕಾರು ಬರುತ್ತಿತ್ತು. ಬೆಂಗಳೂರು‌ ಕಡೆಯಿಂದ ಇನೋವಾ ಕಾರು ಬರುತ್ತಿತ್ತು. ಎ.ನಾಗತಿಹಳ್ಳಿ ಬಳಿ ಚಾಲಕನ ನಿಯಂತ್ರಣ ತಪ್ಪಿದ ಇನೋವಾ ಕಾರು ರಸ್ತೆಯ ಡಿವೈಡರ್ ದಾಟಿ ಶ್ವಿಫ್ಟ್​ ಕಾರಿಗೆ ಡಿಕ್ಕಿ ಹೊಡೆದಿದೆ. ಇನೋವಾ ಕಾರಿನಲ್ಲಿದ್ದ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
‘ನೂರು ಇಲಿಗಳು ಆಳುವ ಬದಲು ಒಂದು ಹುಲಿ ನಮ್ಮನ್ನು ಆಳಿದರೆ ಸಾಕು… ಮರಿ ರಾಜಾಹುಲಿ ಕೈಯಲ್ಲಿ ನಮ್ಮ ಭವಿಷ್ಯ ಸುರಕ್ಷಿತ’

ಪತ್ನಿಯನ್ನ 10 ವರ್ಷ ಬಲವಂತವಾಗಿ ಪರಪುರುಷರೊಂದಿಗೆ ಮಲಗಿಸಿ ಗಂಡ ಕೊಟ್ಟ ಕಾಟ ಅಷ್ಟಿಷ್ಟಲ್ಲ! ಅಕ್ಕ-ತಂಗಿಯ ನೋವಿನ ಕಥೆ ಇಲ್ಲಿದೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 − 16 =
Remember me
