ಬೆಂಗಳೂರು:ದೇಶದಾದ್ಯಂತ ಅ.4 ರಂದು ಅಂತಾರಾಷ್ಟ್ರೀಯ ಸೈಬರ್​​ ಗ್ಯಾಂಗ್​ಗಳಿಗೆ ಸಂಬಂಧಿಸಿ ಸಿಬಿಐ ದಾಳಿ ಮಾಡಿತ್ತು. ಸಿಬಿಐ ಎಂಟು ರಾಜ್ಯಗಳಲ್ಲಿ 115 ಕಡೆ ದಾಳಿ ಮಾಡಿ ಹಲವು ಅಗತ್ಯದ ಮಾಹಿತಿಗಳನ್ನು ಸಂಗ್ರಹಿಸಿತ್ತು. ಆಪರೇಷನ್​ ಚಕ್ರ ಹೆಸರಿನಲ್ಲಿ ನಡೆದ ದಾಳಿಯಲ್ಲಿ ಹಲವು ಕಡೆಗಳಲ್ಲಿ ನಗದು ಮೊತ್ತವನ್ನು ಕೂಡಾ ವಶಪಡಿಸಿಕೊಳ್ಳಲಾಗಿದೆ.
ಅಂತಾರಾಷ್ಟ್ರೀಯ ಸೈಬರ್​​ ಗ್ಯಾಂಗ್​ಗಳಿಗೆ ಸಂಬಂಧಿಸಿ ಸಿಬಿಐ ಕರ್ನಾಟಕದ 12 ಕಡೆ ದಾಳಿ ಮಾಡಿದೆ. ಸಿಬಿಐ, ಇಂಟರ್​ಪೋಲ್, ಎಫ್​​ಬಿಐ ಕೆನಡಾ ಪೊಲೀಸ್ ಹಾಗೂ ಆಸ್ಟ್ರೇಲಿಯಾ ಸಹಯೋಗದಲ್ಲಿ ದಾಳಿ ನಡೆದಿದೆ. ಈ ವೇಳೆ ರಾಜ್ಯದಲ್ಲಿ 1.8 ಕೋಟಿ ರೂ. ಹಾಗೂ 1.5 ಕೆ.ಜಿ ಚಿನ್ನ ವಶಪಡಿಸಿಕೊಂಡಿದೆ.
ಸಿಬಿಐ ದಾಳಿ ವೇಳೆ ರಾಜ್ಯದಿಂದ ಹಲವು ದಾಖಲೆಗಳನ್ನು ವಶಕ್ಕೆ ಪಡೆದುಕೊಂಡಿದೆ. ಕರ್ನಾಟಕದ ವಿವಿಧ ಬ್ಯಾಂಕ್​​ಗಳಲ್ಲಿ 1.89 ಕೋಟಿ ರೂ. ಇರುವುದು ಪತ್ತೆಯಾಗಿದೆ. ಸದ್ಯ ಸಿಬಿಐ ಅಧಿಕಾರಿಗಳು ಹಣವನ್ನು ಜಪ್ತಿ ಮಾಡಿಕೊಂಡಿದ್ದಾರೆ.
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:18 + sixteen =
Remember me
