ಬೆಂಗಳೂರು:ಬೆಳ್ಳಂಬೆಳಗ್ಗೆ ರೌಡಿಗಳ ನಿವಾಸ ಮತ್ತು ಅಡ್ಡೆಗಳ ಮೇಲೆ ಸಿಸಿಬಿ ದಾಳಿ ನಡೆಸಿ ನಿದ್ದೆಗೆಡಿಸಿ ಹೆಡೆಮುರಿಕಟ್ಟಿದ್ದಾರೆ.
ರೌಡಿ ಜೋಸೆಫ್ ಅಲಿಯಾಸ್ ಬಬ್ಲಿ ಹತ್ಯೆ ಹಿಂದೆ ರೌಡಿಗಳ ದೊಡ್ಡ ಗ್ಯಾಂಗ್ ಇರುವುದು ತನಿಖೆಯಿಂದ ಬೆಳಕಿಗೆ ಬಂದಿತ್ತು. ಈ ಹಿನ್ನೆಲೆಯಲ್ಲಿ ಪ್ರಕರಣ ಹೆಚ್ಚಿನ ತನಿಖೆಯನ್ನು ಸಿಸಿಬಿ ರೌಡಿ ಸ್ಕ್ವಾಡ್ ಗೆ ವಹಿಸಲಾಗಿದೆ. ಶುಕ್ರವಾರ ಮುಂಜಾನೆ ಸಿಸಿಬಿ ಅಧಿಕಾರಿ ಕುಖ್ಯಾತ ರೌಡಿಗಳಾದ ವಿಲ್ಸನ್ ಗಾರ್ಡನ್ ನಾಗಾ, ಸೈಕಲ್ ರವಿ, ಸೈಲೆಂಟ್ ಸುನೀಲಾ ಮತ್ತು ಜೆ.ಸಿ.ಬಿ ನಾರಾಯಣ ಮತ್ತು ಸಹಚರರು ಸೇರಿದಂತೆ 45 ಮನೆಗಳ ಮೇಲೆ ದಾಳಿ ನಡೆಸಿ ಶೋಧ ನಡೆಸಿದ್ದಾರೆ.
ಇತ್ತೀಚೆಗೆ ರೌಡಿ ಬಬ್ಲಿ ಬ್ಯಾಂಕ್ ಗೆ ಪತ್ನಿ, ಮಗು ಜತೆಗೆ ಬಂದಾಗ ರೌಡಿ ಗ್ಯಾಂಗ್ ದಾಳಿ‌ಮಾಡಿತ್ತು. ಪತ್ನಿ, ಮಗು ಮತ್ತು ಬ್ಯಾಂಕ್ ಗ್ರಾಹಕರು ಬೆಚ್ಚಿಬಿದ್ದಿದರು. ಕೃತ್ಯದ ಬಳಿದ ಹಂತಕರು ರಸ್ತೆಯಲ್ಲಿ ಲಾಂಗ್ ಮಚ್ಚು ಬೀಸಿ ಸಂಭ್ರಮಿಸಿದ್ದರು. ಈ ವಿಡಿಯೋ ವೈರಲ್ ಆಗಿದೆ.
ಮೊದಲ ಮದುವೆ ಮರೆಮಾಚಿ ಯುವತಿಯೊಂದಿಗೆ ವಿವಾಹೇತರ ಸಂಬಂಧ ಹೊಂದಿದ್ದ ಎಸ್​ಐಗೆ ಶಾಕ್​!

ರಾಜ್ಯ ನಾಯಕರ ಚಿತ್ತ ದೆಹಲಿಯತ್ತ!; ರಾಷ್ಟ್ರ ರಾಜಧಾನಿಯಲ್ಲಿ ಹೊಸ ಸಿಎಂ ಚರ್ಚೆ ಜೋರು, ಗರಿಗೆದರಿದ ಕುತೂಹಲ..

ಕೃಷಿ ವಿವಿಗಳಲ್ಲಿ ತಂತ್ರಜ್ಞಾನ ಆವಿಷ್ಕಾರ ಕೇಂದ್ರ: 3 ವರ್ಷ ಅವಧಿಗೆ ಸ್ಥಾಪನೆ, ಖಾಸಗಿ ಕಂಪನಿ ಸಹಭಾಗಿತ್ವ..

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × 2 =
Remember me
