ಚಾಮರಾಜನಗರ:ಕೆಎಸ್​ಆರ್​ಟಿಸಿ ಬಸ್ ನಿಲ್ದಾಣದಲ್ಲಿ ಕಂಡ ಕಡೆಗಳಲ್ಲೆಲ್ಲಾ ಉಗುಳುವುದು, ಗಿಜಿಗಿಡುವ ಸದ್ದು, ಎಲ್ಲೆಂದರಲ್ಲಿ ಕಸ ಎಸೆಯುವುದು, ಬಸ್ ಬರುತ್ತಿದ್ದಂತೆ ಹತ್ತಲು ಮುಗಿಬೀಳುವ ಪ್ರಯಾಣಿಕರಿಗೆ ಕರೊನಾ ಶಿಸ್ತಿನ ಪಾಠ ಕಲಿಸಿದೆ.
ಇದನ್ನೂ ಓದಿ:13 ವರ್ಷದ ಬಾಲಕನನ್ನು ಹೆಣ್ಣು ಮಗುವಿನ ತಂದೆಯಾಗಿ ಮಾಡಿದ ವಿವಾಹಿತೆಗೆ ಸಿಕ್ಕ ಶಿಕ್ಷೆ ಏನು ಗೊತ್ತಾ?
ಲಾಕ್​ಡೌನ್ ಸಡಿಲಿಕೆಗೊಂಡು ಆರಂಭಗೊಂಡಿರುವ ಬಸ್ ಸಂಚಾರ ಸೌಲಭ್ಯ‌ವನ್ನು ಪ್ರಯಾಣಿಕರು‌ ನಿಯಮ‌‌ ಪಾಲನೆಯ ಮೂಲಕ ಬಳಸಿಕೊಳ್ಳುತ್ತಿದ್ದಾರೆ. ಬುಧವಾರ ನಗರದ ಕೆಎಸ್​ಆರ್​ಟಿಸಿ ಬಸ್ ನಿಲ್ದಾಣ ಹಿಂದಿನ‌‌ ದಿನಗಳಂತೆ ಕಂಡು ಬರಲಿಲ್ಲ. ಬಸ್ ಹತ್ತಿ, ಸೀಟು ಹಿಡಿಯುವುದನ್ನೇ ಮುಖ್ಯ ಗುರಿಯನ್ನಾಗಿಸಿಕೊಂಡು ಓಡುತ್ತಿದ್ದವರಿಂದ ಹಿಡಿದು ತಾಳ್ಮೆಯಿಂದ ಬಸ್ ಏರುತ್ತಿದ್ದವರೆಲ್ಲರೂ ಸರತಿ‌ ಸಾಲಿನಲ್ಲಿ ನಿಂತು‌ ಬಸ್ ಹತ್ತಿದರು.‌
ನಿಲ್ದಾಣದ ಪ್ರವೇಶ ದ್ವಾರದಲ್ಲಿ ಥರ್ಮಲ್ ಸ್ಕ್ರೀನ್ ಗೆ ಒಳಗಾಗಿ, ಕಡ್ಡಾಯವಾಗಿ ಮಾಸ್ಕ್ ಧರಿಸಿದವರಿಗೆ ಮಾತ್ರ ಬಸ್ ಹತ್ತಲು ಅವಕಾಶ ನೀಡಲಾಗಿದೆ.‌‌ ಕೈಗಳನ್ನು‌ ಸ್ವಚ್ಛಗೊಳಿಸಿಕೊಳ್ಳಲು ಸ್ಯಾನಿಟೈಜರ್ ನೀಡಲಾಯಿತು.
ಇದನ್ನೂ ಓದಿ:ಪ್ರೀತೀಲಿ ಮೋಸ ಹೋದ ಯುವತಿಯಿಂದ ಮಾಜಿ ಲವರ್​ಗೆ 1 ಟನ್​ ಈರುಳ್ಳಿ ಗಿಫ್ಟ್​: ಕಾರಣ ಕೇಳಿದ್ರೆ ಶಾಕ್​ ಆಗ್ತೀರಾ?
ಗುಟ್ಕಾ,‌ ತಂಬಾಕು ಜಗಿದು ನಿಲ್ದಾಣದ ಮೂಲೆ‌ ಮೂಲೆಗಳಲ್ಲೂ ಉಗಿಯುವವರ ಮೇಲೆ ಸೆಕ್ಟರ್ ಅಧಿಕಾರಿಗಳ ತಂಡ ಕಣ್ಣಿಟ್ಟಿದ್ದು, ದಂಡ ವಿಧಿಸುವುದಾಗಿ‌ ಫ್ಲೈಯಿಂಗ್ ಸ್ವ್ಕಾಡ್ ಅಧಿಕಾರಿಗಳು ಪ್ರಯಾಣಿಕರಿಗೆ ಎಚ್ಚರಿಕೆ ನೀಡಿದರು.
ವಾಟ್ಸ್​ಆ್ಯಪ್​​ ಬಳಕೆದಾರರಿಗೆ ಗುಡ್​ ನ್ಯೂಸ್: ಸ್ಟೇಟಸ್​ ಅವಧಿ ಮಿತಿಯಲ್ಲಿ ಏರಿಕೆ…!​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty + seventeen =
Remember me
