ಬೆಂಗಳೂರು:ಜೀವನಶೈಲಿ ಮತ್ತು ಆಹಾರ ಪದ್ಧತಿ ಮತ್ತು ಮಾಲಿನ್ಯದಿಂದಲೂ ಕೂಡ ಬಿಳಿ ಕೂದಲು ಬರಬಹುದು. ಬಿಳಿಯಾಗಿರುವ ನಿಮ್ಮ ಕೂದಲ ಬಣ್ಣವನ್ನು ಕಪ್ಪಾಗಿಸಲು  ಮಾರುಕಟ್ಟೆಯಲ್ಲಿ ಸಿಗುವ ಕೆಲವು ಕೆಮಿಕಲ್​ ಬಳಕೆ ಮಾಡಿರುತ್ತೀರ. ಇದು ಕೂದಲನ್ನು ನಿರ್ಜೀವವಾಗಿ ಕಾಣುವಂತೆ ಮಾಡುತ್ತದೆ.  ಎಲ್ಲಾ ರೀತಿ ಶಾಂಪೋ, ಹೇರ್​ ಆಯಿಲ್​ ಬಳಸಿ  ಬೇಸತ್ತಿರುವ ನಿಮಗೆ ನಾವು ಇಂದು ಮನೆಯಲ್ಲಿಯೆ ಮಾಡುವ ಒಂದು ಸರಳ ಟಿಫ್ಸ್​​ ನೀಡಲಿದ್ದೇವೆ.

ಒಂದು  ಕಪ್​​ನಲ್ಲಿ ಅರ್ಧ  ಚಮಚ ಇದ್ದಿಲು ಪುಡಿಯನ್ನು ಹಾಕಿಇದಕ್ಕೆ 2 ಚಮಚ ಅಲೋವೆರಾ ಜೆಲ್ ಸೇರಿಸಿ ಮಿಶ್ರಣ ಮಾಡಿ.ನಂತರ ತಲೆಗೆ ಚೆನ್ನಾಗಿ ಹಚ್ಚಿಕೊಳ್ಳಿ.ಸ್ವಲ್ಪ ಸಮಯದ ನಂತರ ತಲೆಯನ್ನು ಶಾಂಪೂ ಸಹಾಯದಿಂದ ತೊಳೆಯಬೇಕು.ಹೀಗೆ ಮಾಡುವುದರಿಂದ ಬಿಳಿ ಕೂದಲು ಕಪ್ಪಾಗುತ್ತದೆ.
ತೆಂಗಿನ ಎಣ್ಣೆಯನ್ನು ಬಿಸಿ ಒಂದು ಚಮಚ ಇದ್ದಿಲು ಪುಡಿಯನ್ನು ಸೇರಿಸಿ ಮಿಶ್ರಣವನ್ನು ಮಾಡಿ. ಎಣ್ಣೆ ತಣ್ಣಗಾಗಿಸಿ ಮತ್ತು ಫಿಲ್ಟರ್ ಮಾಡಿ. ವಾರದಲ್ಲಿ ಎರಡು ಬಾರಿ ಈ ಎಣ್ಣೆಯನ್ನು ತಲೆಗೆ ಹಚ್ಚಿ ಚೆನ್ನಾಗಿ ಮಸಾಜ್ ಮಾಡಿ.ನಂತರ ಶಾಂಪೂ ಬಳಸಿ ಕೂದಲನ್ನು ತೊಳೆಯಿರಿ. ಆಗ ನಿಮ್ಮ ಕೂದಲು ಕಪ್ಪಾಗುತ್ತದೆ.

ಸ್ನಾನ ಮಾಡುವಾಗ ನೀವು ಬಳಸುವ ಶಾಂಪೂಗೆ ಒಂದು ಚಮಚ ಇದ್ದಿಲು ಪುಡಿಯನ್ನು ಸೇರಿಸಿ ಮತ್ತು ಅದನ್ನು ನಿಮ್ಮ ಕೂದಲಿಗೆ ಹಚ್ಚಿ.ಐದು ನಿಮಿಷಗಳ ಕಾಲ ಹಾಗೆ ಬಿಡಿ.ನಂತರ ಉಗುರು ಚೆನ್ನಾಗಿ ಉಜ್ಜಿ ಮತ್ತು ಬೆಚ್ಚಗಿನ ನೀರಿನಿಂದ ಸ್ನಾನ ಮಾಡಿ.

ಇದ್ದಿಲಿನಿಂದ ಮಾಡಿದ ಕೂದಲು ಪರಿಹಾರವು ಕೂದಲಿಗೆ ಉತ್ತಮ ಶಕ್ತಿಯನ್ನು ನೀಡುತ್ತದೆ.ಹೀಗಾಗಿ ಕೂದಲು ಉದುರುವುದು ಕಡಿಮೆಯಾಗುತ್ತದೆ ಮತ್ತು ಕೂದಲು ದಟ್ಟವಾಗಿ ಮತ್ತು ಉದ್ದವಾಗಿ ಬೆಳೆಯುತ್ತದೆ.ಕೂದಲಲ್ಲಿರುವ ಕೊಳಕು ಮತ್ತು ಶಿಲೀಂಧ್ರವನ್ನು ತೆಗೆದುಹಾಕುವಲ್ಲಿ ಇದ್ದಿಲು ಪ್ರಮುಖ ಪಾತ್ರ ವಹಿಸುತ್ತದೆ.
ಈ 3 ಜನರು ಬೆಳಿಗ್ಗೆ ಬಿಸಿ ನೀರಿನಿಂದ ಸ್ನಾನ ಮಾಡಲೇ ಬಾರದು!; ಆನಾರೋಗ್ಯ ಪಕ್ಕಾ…

ಮದುವೆ ಮನೆಯಲ್ಲಿ ಅಡುಗೆ ಮಾಡಿ ಬಡಿಸ್ತಿದ್ದವ ಇಂದು ಹೀರೋ; ಈ ಸ್ಟಾರ್​ ನಟ ಯಾರು ಗೊತ್ತಾ?

ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:three × three =
Remember me
