ವಿಜಯಪುರ:ಕರೊನಾ ಲಾಕ್​ಡೌನ್ ಎಫೆಕ್ಟ್​ ಇದೀಗ ಚಿಕನ್ ಪ್ರಿಯರಿಗೆ ಹಾಗೂ ಮುಸ್ಲಿಂ ಬಾಂಧವರ ಮೇಲೆ ಬೀರಿದ್ದು, ವಿಜಯಪುರದ ಚಿಕನ್​ ಮಾರುಕಟ್ಟೆ ಶಾಕ್ ನೀಡಿದೆ.
ಇದನ್ನೂ ಓದಿ:VIDEO| ಸ್ವಿಮ್ಮಿಂಗ್​ ಮಾಡುತ್ತಾ ಭಾರಿ ಗಾತ್ರದ ಶಾರ್ಕ್​ ಎದರು ಹೋದ ಈಜುಗಾರ: ಮುಂದೇನಾಯ್ತು ನೀವೇ ನೋಡಿ!​
ರಂಜಾನ್ ಹಬ್ಬದ ಹಿನ್ನೆಲೆಯಲ್ಲಿ ಕೋಳಿಗೆ ಭಾರೀ ಬೇಡಿಕೆ ಬಂದಿದೆ. ಆದ್ದರಿಂದಲೇ ವಿಜಯಪುರದಲ್ಲಿ ರಾತ್ರೋ ರಾತ್ರಿ ಒನ್ ಟು ಡಬಲ್‌ ರೇಟ್ ಆಗಿದೆ. ಹೋಲ್​ಸೇಲ್ ಮಾರುಕಟ್ಟೆಯಲ್ಲೇ ಕೋಳಿ ದರ ಗಗನಕ್ಕೇರಿದೆ. ಈ ಮೊದಲು ಕೆಜಿ ಚಿಕನ್ ಗೆ 120 ಇದ್ದ ಬೆಲೆ ಇದೀಗ ಏಕಾಏಕಿ 240 ರೂಪಾಯಿಗೆ ಏರಿಕೆ ಆಗಿದೆ.
ಇದನ್ನೂ ಓದಿ:ಜಡ್ಜ್​ ಮನೆಯಿಂದ ಕಳ್ಳರು ದೋಚಿದ ವಸ್ತುವನ್ನು ಕೇಳಿ ಪೊಲೀಸರೇ ಶಾಕ್​…!
ಇನ್ನು ಲಾಕ್​ಡೌನ್ ಹಿನ್ನೆಲೆ ಎಲ್ಲೂ ಕೋಳಿ ಸಿಗದ ಕಾರಣ ಒಂದು ಕೇಜಿ ಚಿಕನ್ ಬೆಲೆ 240ಕ್ಕೆ ಹೆಚ್ಚಳವಾಗಿದೆ. ಇದರ ಜತೆಗೆ ಮಟನ್ ದರದಲ್ಲೂ ಸ್ವಲ್ಪ‌ ಬೆಲೆ ಪ್ರಮಾಣದಲ್ಲಿ ಹೆಚ್ಚಳ ಆಗಿದ್ದು, ಮೊದಲು ಕೆಜಿ‌ ಮಟನ್​ಗೆ 550 ಇದ್ದ ಬೆಲೆ ಇದೀಗ ಕೆಜಿಗೆ 600 ಕ್ಕೇರಿದೆ.(ದಿಗ್ವಿಜಯ ನ್ಯೂಸ್​)
ಫೇಸ್​ಬುಕ್​ನ ವಿಭಿನ್ನ ಪ್ರೇಮ್​ ಕಹಾನಿ! 62ರ ಅಜ್ಜಿಗೆ ಮಿಸ್​ ಆಗಿ ಸಿಕ್ಕ 26ರ ಯುವಕ, ಮುಂದೆ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty − 7 =
Remember me
