ಉಡುಪಿ:ಈ ದೃಶ್ಯ ನೋಡಿದ್ರೆ ವೃದ್ಧ ಜೋಡಿಗೆ ‘ಅಯ್ಯೋ ಪಾಪ…’ ಎನ್ನುವ ಬದಲು ‘ಅಯ್ಯೋ ರಾಮ’ ಎನ್ನುತ್ತೀರಿ. ಭಿಕ್ಷುಕರ ನೆಪದಲ್ಲಿ ಬಂದವರು ಮನೆಯಲ್ಲಿ ಯಾರೂ ಇಲ್ಲದ್ದನ್ನು ಖಾತ್ರಿಪಡಿಸಿಕೊಂಡು ಮನೆಯಂಗಳದಲ್ಲಿ ಹಾಯಾಗಿ ಕುಳಿತುಕೊಂಡರು. ನೋಡುತ್ತಿದ್ದಂತೆ ಅಲ್ಲಿದ್ದ ಕೋಳಿಗಳು ಖತಂ!
ಮನೆಯಂಗಳದಲ್ಲಿ ಕುಳಿತುಕೊಳ್ಳುವ ಈ ಜೋಡಿ ಅಲ್ಲಿದ್ದ ಕೋಳಿಗಳಿಗೆ ಕಾಳು ಹಾಕಿದ್ರು. ಕಾಳು ತಿನ್ನುವ ನೆಪದಲ್ಲಿ ಕೋಳಿಗಳು ಅವರಿಗೆ ಹೊಂದಿಕೊಂಡ ಕೆಲವೇ ಕ್ಷಣದಲ್ಲಿ ಕಾಳು ಹಾಕಿದ ಕೈಯಿಂದಲೇ ಕೋಳಿಗಳ ಕತ್ತು ಹಿಸುಕಿದ್ದಾರೆ. ಕಣ್ಮುಮುಚ್ಚಿ ತೆರೆಯುವುದರೊಳಗೆ ಆ ಕೋಳಿಗಳ ಕತ್ತು ಹಿಸುಕಿ ಜೋಳಿಗೆ ತುಂಬಿಸಿಕೊಂಡಿದ್ದಾರೆ.ಇದನ್ನೂ ಓದಿರಿವಾಟ್ಸ್​ಆ್ಯಪ್​ ವಿಡಿಯೋ ಕಾಲ್​ನಲ್ಲಿ ಬೆತ್ತಲಾದ ಯುವತಿಯರು… ಕಣ್ತುಂಬಿಕೊಂಡವನಿಗೆ ಕಾದಿತ್ತು ಭಾರಿ ಸಂಕಷ್ಟ!
ಈ ಕೋಳಿ ಕದಿಯುವ ಖತರ್ನಾಕ್ ಜೋಡಿಯ ದೃಶ್ಯ ವೈರಲ್​ ಆಗಿದೆ. ಅಂದಹಾಗೆ ಈ ಘಟನೆ ಉಡುಪಿ ಜಿಲ್ಲೆಯ ಕಾಪು ಸಮೀಪದ ಸಾಂತೂರ್ ಗ್ರಾಮದ ಮುದರಂಗಡಿಯಲ್ಲಿ ಸಂಭವಿಸಿದೆ.
ಬೇಬಿ ಪೂಜಾರ್ತಿ ಎಂಬವರ ಮನೆಯ ಅಂಗಳದಲ್ಲಿ ಕೋಳಿ ಕಳವಾಗಿದ್ದು, ವೃದ್ಧ ಜೋಡಿಯ ಕೃತ್ಯವನ್ನು ಮನೆಯ ಮಹಿಳೆಯೊಬ್ಬರು ಮೊಬೈಲ್​ನಲ್ಲಿ ಸೆರೆಹಿಡಿದಿದ್ದಾರೆ.

ಧಾರವಾಡದಲ್ಲಿ ಅಪಘಾತ: ಸಾವಲ್ಲೂ ಒಂದಾದ ಬಾಲ್ಯ ಸ್ನೇಹಿತೆಯರು, ಅವರ ಮಕ್ಕಳೇ ಹೊರತಂದ ಈ ವಿಡಿಯೋ ಮನಕಲಕುತ್ತೆ!

ಎಫ್​ಡಿಎ ಪ್ರಶ್ನೆಪತ್ರಿಕೆ ಲೀಕ್: 14ಕ್ಕೇರಿದ ಬಂಧಿತರ ಸಂಖ್ಯೆ, 36 ಪುಟಗಳ ಪ್ರಶ್ನೆಪತ್ರಿಕೆ ಸೀಜ್

65ರ ವಯಸ್ಸಲ್ಲೂ ಪದ್ಮಾಸನ ಭಂಗಿಯಲ್ಲೇ 1.4 ಕಿಮೀ ಈಜಿ ದಾಖಲೆ ಬರೆದ ಸಾಹಸಿ!

ಪತ್ನಿಯ ಕೊಲೆಗೆ ಕೆಎಎಸ್ ಅಧಿಕಾರಿ ಸಂಚು! ಕಾರಣ ಕೇಳಿದ್ರೆ ಹೌಹಾರುತ್ತೀರಿ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two + 4 =
Remember me
