ಚಿದಾನಂದಮೂರ್ತಿ ಅವರು ಜೀವನದುದ್ದಕ್ಕೂ ಬ್ರಹ್ಮಚಾರಿಯಾಗಿಯೇ ಉಳಿದು ಸಮಾಜಸೇವೆ ಮಾಡಬೇಕೆಂದಿದ್ದರಂತೆ. ತಂದೆ-ತಾಯಿ ಎಷ್ಟೇ ಒತ್ತಡ ಮಾಡಿದರೂ ಮದುವೆಗೆ ಮನಸ್ಸು ಮಾಡಿರಲಿಲ್ಲ. ಈ ವಿಷಯದ ಬಗ್ಗೆ ಅವರೇ ಹೀಗೆ ಹೇಳಿಕೊಂಡಿದ್ದರು:
‘ನಾನೊಬ್ಬ ಉತ್ತಮ ಸಮಾಜಸೇವಕನಾಗಬಲ್ಲೆನೆಂಬ ಆತ್ಮವಿಶ್ವಾಸ ನನಗಿದ್ದರೂ ಮನುಷ್ಯನ ಸಹಜ ಲೈಂಗಿಕ ಪ್ರವೃತ್ತಿಯನ್ನು ಹತ್ತಿಕ್ಕುವುದರಲ್ಲೇ ನನ್ನ ಶ್ರಮದ ವಿನಿಯೋಗವಾದೀತೆಂಬ ಭಯ ಕಾಡತೊಡಗಿತು. ಬ್ರಹ್ಮಚರ್ಯವೇ ಮದುವೆಯೇ ಎಂಬ ಭಯಂಕರ ಒಳತೋಟಿಯಲ್ಲಿ ಸಿಲುಕಿ, ಪುಟ್ಟಪರ್ತಿಗೆ ಹೋಗಿ ಶ್ರೀ ಸಾಯಿಬಾಬಾ ಅವರನ್ನೂ ಭೇಟಿ ಮಾಡಿದೆ. ಅವರ ಆಶೀರ್ವಾದದ ಮಾತು ಬಹುಶಃ ನನ್ನ ಮನಸ್ಸಿನಲ್ಲೇ ಮದುವೆಯ ಪರವಾಗಿದ್ದ ನಿರ್ಣಯವನ್ನು ದೃಢಗೊಳಿಸಿತು.’ 1964ರ ಮೇ 13, ಬಸವ ಜಯಂತಿಯಂದು ಎಂ. ವಿಶಾಲಾಕ್ಷಿ ಅವರೊಂದಿಗೆ ನನ್ನ ಮದುವೆಯಾಯಿತು. ನಮಗೆ ಇಬ್ಬರು ಮಕ್ಕಳು: ಮಗಳು-ಶೋಭಾ, ಮಗ-ವಿನಯ್ಕುಮಾರ್.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × 5 =
Remember me
