ಬೆಂಗಳೂರು:ಪೊಲೀಸ್ ಇಲಾಖೆಯಲ್ಲಿ ಉತ್ತಮ ಸೇವೆ ಸಲ್ಲಿಸಿದವರಿಗೆ ರಾಜ್ಯ ಸರ್ಕಾರ ನೀಡುವ ಮುಖ್ಯಮಂತ್ರಿ ಪದಕಕ್ಕೆ ಚಿಕ್ಕ ಮಗಳೂರು ಎಸ್​ಪಿ ಹರೀಶ್ ಪಾಂಡೆ, ಎಫ್​ಪಿಬಿ ಎಸ್​ಪಿ ಎಂ.ಸಿ.ಕುಮಾರಸ್ವಾಮಿ ಸೇರಿ 122 ಅಧಿಕಾರಿ/ಸಿಬ್ಬಂದಿ ಭಾಜನರಾಗಿದ್ದಾರೆ. 2018ನೇ ಸಾಲಿನ ಮುಖ್ಯಮಂತ್ರಿಗಳ ಪದಕವನ್ನು ಘೋಷಣೆ ಮಾಡಿದ್ದು, ಪ್ರಶಸ್ತಿ ಪ್ರದಾನ ಸಮಾರಂಭದ ದಿನವನ್ನು ಪೊಲೀಸ್ ಇಲಾಖೆ ತಿಳಿಸಲಿದೆ.
ಎಫ್​ಪಿಬಿ(ಬೆಂಗಳೂರು) ಶರಣಪ್ಪ, ಕೆಎಲ್​ಎ (ಬೆಂಗಳೂರು) ಡಿಟೆಕ್ಟಿವ್ ಡಿವೈಎಸ್​ಪಿ ಎಂ.ಎಸ್. ಕೌಲಾಪುರೆ, ಗಿರಿನಗರ ಇನ್​ಸ್ಪೆಕ್ಟರ್ ಸಿ.ಎ.ಸಿದ್ದಲಿಂಗಯ್ಯ, ಆರ್.ಟಿ.ನಗರ ಇನ್​ಸ್ಪೆಕ್ಟರ್ ವಿ.ಜೆ. ಮಿಥುನ್ ಶಿಲ್ಪಿ, ಸಿಸಿಬಿ ಇನ್​ಸ್ಪೆಕ್ಟರ್ ಬಿ.ರಾಜು, ಸಿಟಿ ಮಾರ್ಕೆಟ್ ಇನ್​ಸ್ಪೆಕ್ಟರ್ ಟಿ.ಡಿ. ಸತೀಶ್ ಕುಮಾರ್, ಬ್ಯಾಟರಾಯನಪುರ ಸಂಚಾರ ಠಾಣೆ ಇನ್​ಸ್ಪೆಕ್ಟರ್ ಜಿ.ವೈ. ಗಿರಿರಾಜ್, ಕೆಎಸ್​ಆರ್​ಪಿ ಆರ್​ಪಿಐ ಎಚ್.ವಿ. ನವೀನ್​ಕುಮಾರ್, ರೈಲ್ವೇಸ್ ಆರ್​ಸಿಆರ್​ಬಿ ಇನ್​ಸ್ಪೆಕ್ಟರ್ ಭರಮಪ್ಪ ಬಿ. ಮಲ್ಲೂರ, ಲೋಕಾಯುಕ್ತ ಇನ್​ಸ್ಪೆಕ್ಟರ್ ಸಿದ್ದೇಗೌಡ, ಆಂತರಿಕ ಭದ್ರತಾ ವಿಭಾಗ ಇನ್​ಸ್ಪೆಕ್ಟರ್ ಜಿ. ಬಾಲರಾಜ್, ಉಪ್ಪಾರಪೇಟೆ ಠಾಣೆ ಎಸ್​ಐ ನಾರಾಯಣಿ, ಮಡಿವಾಳ ಠಾಣೆ ಎಎಸ್​ಐ ಶೌಕತ್ ಅಲಿ, ಉಪ್ಪಾರಪೇಟೆ ಠಾಣೆ ಎಎಸ್​ಐ ಬಿ.ಪುಟ್ಟಬೈರಯ್ಯ, ಕಾಮಾಕ್ಷಿಪಾಳ್ಯ ಠಾಣೆ ಎಎಸ್​ಐ ಎಚ್.ಸಿ. ಜಯರಾಮ್ ಶೆಟ್ಟಿ, ಸಿಐಡಿ ಎಎಸ್​ಐ ಎಚ್. ಇಂದ್ರಾಮಣಿ, ಎಸ್.ಜೆ.ಪಾರ್ಕ್ ಎಚ್​ಸಿ ಬಿ.ಕೆ. ರಂಗನಾಥ್, ಚಂದ್ರಾ ಲೇಔಟ್ ಠಾಣೆಯ ಎಚ್​ಸಿ ಎಂ.ಶ್ರೀನಿವಾಸ್, ಕೆಂಗೇರಿ ಠಾಣೆಯ ಎಚ್​ಸಿ ಡಿ. ನಂದೀಶ್ ರಾಜೇ ಅರಸ್, ಸಿಎಆರ್ ದಕ್ಷಿಣ ಎಚ್​ಸಿ ಟಿ. ಮಾರ್ಟಿನ್, ವೈಟ್​ಫೀಲ್ಡ್ ಠಾಣೆ ಎಚ್​ಸಿ ಕವಿತಾ ಬಾಯಿ, ರಾಜರಾಜೇಶ್ವರಿನಗರ ಠಾಣೆ ಎಚ್​ಸಿ ರವಿಕುಮಾರ್, ಅಶೋಕನಗರ ಠಾಣೆಯ ಎಚ್​ಸಿ ಎಚ್.ಎಸ್. ಶ್ರೀಧರ್, ಎಸ್.ಜೆ.ಪಾರ್ಕ್ ಎಚ್​ಸಿ ವಿ.ಸತೀಶ್, ಸಿಸಿಬಿ ಎಚ್​ಸಿ ರಂಜಿತ್ ಶೆಟ್ಟಿ, ಕಾಮಾಕ್ಷಿಪಾಳ್ಯ ಠಾಣೆ ಎಚ್ಸಿ ಆರ್.ಎಚ್.ಹಿತೇಂದ್ರಕುಮಾರ್, ಸಿಐಡಿ ಎಚ್​ಸಿ ಕೆ.ಎಂ. ಉಮೇಶ್, ಪೇದೆ ಸಿ.ಶೋಭಾ, ಪೊಲೀಸ್ ನೇಮಕಾತಿ ವಿಭಾಗ ಎಚ್​ಸಿ ಟಿ. ಸಿ. ಶ್ರೀನಿವಾಸ್, ಎಚ್​ಸಿ ಎಸ್. ಆಂಜನೇಯ, ಯಲಹಂತಕ ಪಿಡಿಎಂಎಸ್ ಎಚ್​ಸಿ ಎಂ.ಜಿ.ಮುರಳೀಧರ, ಎಚ್​ಸಿ ಎ. ಗಂಗಾಧರಪ್ಪ, ಗುಪ್ತದಳ ಎಚ್​ಸಿ ವಿ. ನಾರಾಯಣಸ್ವಾಮಿ, ಎಚ್​ಸಿ ಪಿ.ಎಂ. ಆಶ್ರಫ್, ಎಸಿಬಿ ಎಚ್​ಸಿ ಈರಣ್ಣ, ಕೆಎಸ್​ಆರ್​ಪಿ ಎಚ್​ಸಿ ಮಂಜೇಗೌಡ, ಲೋಕಾಯುಕ್ತ ಎಚ್​ಸಿ ಬಿ.ಮೋಹನ್, ಸುದ್ದಗುಂಟೆಪಾಳ್ಯ ಠಾಣೆ ಪಿಸಿ ಸಿ.ಆರ್. ಮಂಜುನಾಥ ಸ್ವಾಮಿ, ಸಿಎಆರ್ (ಉತ್ತರ) ಬಿ.ಕೆ. ಕುಮಾರಸ್ವಾಮಿ, ಮೈಕೋ ಲೇಔಟ್ ಸಂಚಾರ ಠಾಣೆ ಪಿಸಿ ಪಿ. ಮಾದೇಶ್, ಸಿಟಿ ಮಾರ್ಕೆಟ್ ಸಂಚಾರ ಪಿಸಿ ರಘು ಹೆಗಡೆ, ಅಶೋಕನಗರ ಠಾಣೆ ಪಿಸಿ ರವೀಂದ್ರ ಲಮಾಣಿ, ವಿದ್ಯಾರಣ್ಯಪುರ ಠಾಣೆ ಪಿಸಿ ವಿಜಯಕುಮಾರ್ ಒಂಟೆ, ಸಿಐಡಿ ಪಿಸಿ ಷಫಿಉಲ್ಲಾ, ಎಸ್​ಸಿಆರ್​ಬಿ ಪಿಸಿ ಟಿ. ಶೇಖರ್, ಕೆಎಸ್​ಆರ್​ಪಿ ಆರ್​ಪಿಸಿ ಯಮನಪ್ಪ ಲಮಾಣಿ, ಕೋಡಿಗೇಹಳ್ಳಿ ಠಾಣೆ ಪಿಐ ಚೇತನ್​ಕುಮಾರ್, ಸಿಐಡಿ ಪಿಐ ಟಿ. ಸೋಮಶೇಖರ್, ಸಿಎಆರ್ ಕೇಂದ್ರ ಎಸಿಪಿ ನಿಂಗಾರೆಡ್ಡಿ ಬಿ. ಪಾಟೀಲ್, ಉಪ್ಪಾರಪೇಟೆ ಠಾಣೆ ಎಸ್​ಐ ಶಿವಾನಂದ ಗುಡನಟ್ಟಿ, ಕೆಎಸ್​ಆರ್​ಪಿ ಸಹಾಯಕ ಕಮಾಂಡೆಂಟ್ ಎನ್.ಎಸ್. ಪ್ರಕಾಶ್, ಸಿಟಿ ಮಾರ್ಕೆಟ್ ಸಂಚಾರ ಠಾಣೆ ಎಎಸ್​ಐ ಆರ್.ವಿ. ಬದರಿನಾಥ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:ten + 12 =
Remember me
