ಚಿಕ್ಕಮಗಳೂರು:ಇದು ಒಂಥರಾ ವಿಚಿತ್ರ ಸನ್ನಿವೇಶ. ಇಲ್ಲಿನ ಜನ ಆಯುಷ್ಮಾನ್ ಕಾರ್ಡ್ ಬೇಕು ಅಂದ್ರೆ ಗುಡ್ಡ ಹತ್ತಬೇಕು. ಒಬ್ಬರೋ ಇಬ್ಬರೋ ಅಲ್ಲ, ಪ್ರತಿದಿನವೂ ಹೀಗೆ ನೂರಾರು ಜನ ಇಲ್ಲಿ ಗುಡ್ಡ ಹತ್ತುತ್ತಾರೆ. ಗುಡ್ಡ ಹತ್ತಿದ ನಂತರವೇ ಅವರಿಗೆ ಆಯುಷ್ಮಾನ್ ಕಾರ್ಡ್ ಸಿಗುತ್ತದೆ.
ಹೌದು. ಇದು ಚಿಕ್ಕಮಗಳೂರು ಜಿಲ್ಲೆ ಕಳಸ ತಾಲೂಕಿನ ಸಂಸೆ ಸಮೀಪದ ಕಾರ್ಲೆ ಕಳಕೋಡು ಗ್ರಾಮದ ಪರಿಸ್ಥಿತಿ. ಇಲ್ಲಿ ಬಹುತೇಕ ಸಮಯ ವಿದ್ಯುತ್ ಹಾಗೂ ನೆಟ್ವರ್ಕ್ ಇರುವುದಿಲ್ಲ. ಧರ್ಮಸ್ಥಳ ಸಂಘದವರು ಅಯುಷ್ಮಾನ್ ಕಾರ್ಡ್ ನೋಂದಣಿ ಕಾರ್ಯಕ್ರಮ ಇಟ್ಟುಕೊಂಡಿದ್ದರು. ನೆಟ್ವರ್ಕ್ ಸಿಗದೇ ಇದ್ದುದರಿಂದ ಕಾರ್ಡ್ ನೋಂದಣಿಗೆ ಸಂಘಟಕರು ಮತ್ತು ಸ್ಥಳೀಯರು ಪಕ್ಕದ ಬೆಟ್ಟ ಹತ್ತಿದರು. ಅಲ್ಲೇ ಕಾರ್ಡ್ ನೋಂದಣಿ ಮಾಡಿದರು.
ಬಹಳ ದಿನಗಳಿಂದ ಈ ಪರಿಸ್ಥಿತಿ ಇದೆ. ಸಂಬಂಧಿಸಿದ ಅಧಿಕಾರಿಗಳು ಈ ಗ್ರಾಮದ ವಿದ್ಯುತ್ ಮತ್ತು ನೆಟ್ವರ್ಕ್ ಸಮಸ್ಯೆ ಬಗೆಹರಿಸಬೇಕು ಎಂಬುದು ಗ್ರಾಮಸ್ಥರ ಆಗ್ರಹ.
ಅತ್ಯಂತ ದಯನೀಯ ಸ್ಥಿತಿಯಲ್ಲಿದ್ದ ವೃದ್ಧನ ಮನೆ ಬಾಗಿಲಿಗೇ ತೆರಳಿ ದೂರು ಸ್ವೀಕರಿಸಿದ ನ್ಯಾಯಾಧೀಶರು! ತುಮಕೂರಲ್ಲಿ ಅಪರೂಪದ ಪ್ರಕರಣ

ಕೆಂಪೇಗೌಡರನ್ನು ಜಾತಿಯ ಬುಟ್ಟಿ ಒಳಗಿಡುವುದು ಅಪಮಾನ; ನ.11ರಂದು ಪ್ರಗತಿಯ ಪ್ರತಿಮೆ ಲೋಕಾರ್ಪಣೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × 4 =
Remember me
