ಚಿಕ್ಕಮಗಳೂರು:ದೇಶಕ್ಕಾಗಿ ಸೇವೆ ಸಲ್ಲಿಸಿದ್ದ ಮಾಜಿ ಸೈನಿಕ ಇದೀಗ ಮಗನ ಆಸ್ತಿ ದಾಹದಿಂದ ಬೀದಿಗೆ ಬಿದ್ದಿದ್ದು, ತುತ್ತು ಅನ್ನಕ್ಕಾಗಿ ಬೀದಿ ಬೀದಿ ಅಲೆಯುವಂತಾಗಿದೆ.
ಇದನ್ನೂ ಓದಿ:ಕರೊನಾಕ್ಕೆ ಆಯುರ್ವೇದ ಮದ್ದು; ಆಯುಷ್​ ಮತ್ತು ಸಿಎಸ್​ಐಆರ್​ ಪ್ರಯತ್ನ ಸಫಲವಾಗುತ್ತೆ
ರಾಮಪ್ಪ (77) ಬೀದಿಗೆ ಬಿದ್ದ ಭಾರತೀಯ ಮಾಜಿ ಸೈನಿಕ. ಕೊಪ್ಪ ತಾಲೂಕಿನ ಬೊಮ್ಮನಹಳ್ಳಿ ಗ್ರಾಮದಲ್ಲಿ ಮನಕಲಕುವ ಘಟನೆ ನಡೆದಿದ್ದು, ದಿನ ನಿತ್ಯದ ಊಟಕ್ಕಾಗಿ ಕೆಲ ದಿನಗಳಿಂದ ರಾಮಪ್ಪ ಅವರು ಕೊಪ್ಪ ಪಟ್ಟಣದಲ್ಲಿ ಅಲೆಯುತ್ತಿದ್ದಾರೆ.
ಆಸ್ತಿಯ ದಾಹಕ್ಕಾಗಿ ಅಪ್ಪನನ್ನೇ ಮಗ ಬೀದಿಗೆ ತಳ್ಳಿದ್ದಾನೆ. ಕೆಲ ದಿನಗಳ ಹಿಂದಷ್ಟೇ ಹೆಂಡತಿಯನ್ನು ಕಳೆದುಕೊಂಡಿರುವ ಮಾಜಿ ಯೋಧ, ಇದೀಗ ಪಾಳುಬಿದ್ದ ಹಳೇ ಬಸ್​ ಸ್ಟ್ಯಾಂಡ್​ ಕಟ್ಟಡದಲ್ಲಿ ವಾಸ ಮಾಡುತ್ತಿದ್ದಾರೆ.
ಇದನ್ನೂ ಓದಿ:ಬಿಜೆಪಿಯತ್ತ ಮಾಗಡಿ ಬಾಲಕೃಷ್ಣ: ಸಂಸದ ಡಿ.ಕೆ. ಸುರೇಶ್ ಡೋಂಟ್ ಕೇರ್!
ರಾಮಪ್ಪ ಅವರು ಹೃದಯದ ಶಸ್ತ್ರಚಿಕಿತ್ಸೆಗೂ ಒಳಗಾಗಿದ್ದು, ಸರಿಯಾದ ಸಮಯದಲ್ಲಿ ಊಟ ಹಾಗೂ ಆರೈಕೆಯಿಲ್ಲದೇ ಕಣ್ಣಿರು ಹಾಕುತ್ತಾ ಕೊಪ್ಪ ಪಟ್ಟಣದಲ್ಲಿ ಸುತ್ತಾಡುವಂತಾಗಿದ್ದು, ಮಗನ ನೆರಳಿನ ನಿರೀಕ್ಷೆಯಲ್ಲಿ ಕಾಲ ದೂಡುತ್ತಿದ್ದಾರೆ.(ದಿಗ್ವಿಜಯ ನ್ಯೂಸ್​)
https://www.facebook.com/VVani4U/videos/168653047885762/?v=168653047885762
ರೈತರಿಗೆ, ಕಾರ್ಮಿಕರಿಗೆ ಬಂಪರ್​ ಗಿಫ್ಟ್: ಹಣಕಾಸು ನೆರವು ಘೋಷಿಸಿದ ನಿರ್ಮಲಾ ಸೀತಾರಾಮನ್

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:13 − eleven =
Remember me
