ಚಿಕ್ಕೋಡಿ:ನೀವೆಲ್ಲ ಅಂತಾರಾಷ್ಟ್ರೀಯ ಕ್ರಿಕೇಟ್ ಟೂರ್ನಿ, ಟಿ20 ಟೂರ್ನಿ ನೋಡೇ ಇರ್ತಿರಿ.. ಬೌಲರ್​ ವಿಕೆಟ್ ಪಡೆದು ಸಂಭ್ರಮಿಸಿದ್ರೆ, ಬ್ಯಾಟ್ಸಮ್ಯಾನ್ ಶತಕ ಸಿಡಿಸಿ ಸಂಭ್ರಮಿಸುತ್ತಾರೆ. ಆದರೆ ಇತ್ತೀಚಿಗೆ ಬೆಳಗಾವಿಯ ಗೋಕಾಕದಲ್ಲಿ‌ ನಡೆದ ಕ್ರಿಕೆಟ್ ಟೂರ್ನಿಯಲ್ಲಿ ಅಂಪೈರ್ ನೀಡುವ ಸಿಗ್ನಲ್​ ಫುಲ್ ಧೂಳೆಬ್ಬಿಸಿದೆ.
ವಿಕೆಟ್ ಬಿದ್ದರೆ ಮತ್ತು ಬ್ಯಾಟ್ಸಮನ್ ಬೌಂಡರಿ ಅಥವಾ ಸಿಕ್ಸರ್ ಬಾರಿಸಿದ್ರೆ ಅಂಪೈರ್ ಡಾನ್ಸ್ ಮಾಡುತ್ತ ಮೈದಾನಲ್ಲೆಲ್ಲಾ ಓಡಾಡಿ ಡಿಸಿಸನ್​ ನೀಡುವ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಇದನ್ನೂ ಓದಿರಿ:ಇವರೇನು ಮನುಷ್ಯರಾ? ಕೊರೆಯೋ ಚಳಿಯಲ್ಲೂ ವಯಸ್ಸಾದವರನ್ನು ನಗರದಿಂದ ಹೊರದಬ್ಬಲು ಯತ್ನ!
ಬೆಳಗಾವಿಯ ಗೋಕಾಕದಲ್ಲಿ‌ ನಡೆದ ಕ್ರಿಕೆಟ್ ಟೂರ್ನಿಯಲ್ಲಿ ಅಂಪೈರ್ ನೀಡುವ ಸಿಗ್ನಲ್​ ಫುಲ್ ಧೂಳೆಬ್ಬಿಸಿದೆ.https://t.co/902R0jJGEl
— Vijayavani (@VVani4U)January 30, 2021

ಗೋಕಾಕದಲ್ಲಿ ಇತ್ತಿಚಿಗೆ ಕೊಂಚಿಕೊರಮ ಸಮಾಜದವರು ಏರ್ಪಡಿಸಿದ ಟೆನ್ನಿಸ್ ಬಾಲ್ ಕ್ರಿಕೇಟ್ ಟೂರ್ನಿಗೆ ಅಂಪೈರ್ ಆಗಿ ಆಗಮಿಸಿದ್ದ ಮಹಾರಾಷ್ಟ್ರದ ಧನ್ಯಸಕಾತ್ ಎಂಬ ಅಂಪೈರ್ ಈ ರೀತಿ ಡಾನ್ಸಿಂಗ್ ಡಿಸಿಸನ್ ನೀಡಿದ್ದು ಸದ್ಯ ಡಿಸಿಸನ್ ಡ್ಯಾನ್ಸಿಂಗ್ ಸಾಮಾಜಿಕ ಜಾಲತಾಣದಲ್ಲಿ ಫುಲ್‌ ವೈರಲ್ ಆಗುತ್ತಿದೆ.(ದಿಗ್ವಿಜಯ ನ್ಯೂಸ್​)
ಇವರೇನು ಮನುಷ್ಯರಾ? ಕೊರೆಯೋ ಚಳಿಯಲ್ಲೂ ವಯಸ್ಸಾದವರನ್ನು ನಗರದಿಂದ ಹೊರದಬ್ಬಲು ಯತ್ನ!

ತನ್ನನ್ನು ಭೇಟಿಯಾಗಲು ಮಗಳೊಂದಿಗೆ ಬಂದವಳನ್ನು ಅವನು ಚುಚ್ಚಿ ಚುಚ್ಚಿ ಕೊಂದ; ಗಂಡ-ಹೆಂಡತಿ-ಮಗಳು ಮತ್ತು ಅವನು..!!!

ಸೋದರತ್ತೆಯನ್ನೇ ರೇಪ್​ ಮಾಡಲು ಪ್ರಯತ್ನಿಸಿದ ಯುವಕ! ಕುತ್ತಿಗೆ ಕೊಯ್ದು ಕೊಂದೇ ಬಿಟ್ಟ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:eight − four =
Remember me
