ಬೀದರ್​:ಸದ್ಯ ರಾಜ್ಯದಲ್ಲಿ ಜನರೆಲ್ಲ ಕರೊನಾ ವೈರಸ್ ಬಗ್ಗೆ ಹೆಚ್ಚಿನ ಗಮನ ವಹಿಸಿ, ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದರೆ ಅದರೊಂದಿಗೆ ಇನ್ನೂ ಕೆಲವು ಕಾಯಿಲೆಗಳು ವಕ್ಕರಿಸಿಕೊಂಡಿವೆ.
ಒಂದೆಡೆ ಹಕ್ಕಿಜ್ವರ ದಾಂಗುಡಿ ಇಟ್ಟರೆ, ಮಲೆನಾಡು ಭಾಗದಲ್ಲಿ ಮಂಗನಕಾಯಿಲೆ ಜೀವ ಹಿಂಡುತ್ತಿದೆ. ಈ ಮಧ್ಯೆ ಬೀದರ್​ನಲ್ಲಿ ಚಿಕೂನ್​ ಗುನ್ಯಾ ವಕ್ಕರಿಸಿಕೊಂಡಿದೆ.
ಬೀದರ್​ನ ಔರಾ ತಾಲೂಕಿನ ನಾಗೂರ ಗ್ರಾಮದಲ್ಲಿ ಸುಮಾರು 20 ಜನರಲ್ಲಿ ಚಿಕೂನ್​ ಗುನ್ಯಾ ಕಾಣಿಸಿಕೊಂಡಿದ್ದು, ಕೈಕಾಲು ನೋವು, ಜ್ವರ, ತಲೆನೋವಿನಿಂದ ಜನರು ಬಳಲುತ್ತಿದ್ದಾರೆ.
ಸದ್ಯ ಸರ್ಕಾರ, ಆರೋಗ್ಯ ಇಲಾಖೆಗಳೆಲ್ಲ ಕರೊನಾ ನಿಯಂತ್ರಣ, ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳುವಲ್ಲಿ ಬಿಜಿಯಾಗಿದ್ದರೆ, ಮಧ್ಯದಲ್ಲಿ ಹಕ್ಕಿಜ್ವರ, ಮಂಗನಕಾಯಿಲೆ, ಚಿಕೂನ್​ಗುನ್ಯಾದಂತಹ ರೋಗಗಳು ಬಂದು ಆತಂಕ ಮೂಡಿಸಿವೆ. (ದಿಗ್ವಿಜಯ ನ್ಯೂಸ್​)
ಸೆಂಟ್​ ಬಳಸುವವರ ಬಳಿಯಿದೆ ವಿಶೇಷ ಶಕ್ತಿ; ಅದೇನು ಗೊತ್ತಾ?
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four + 3 =
Remember me
