ಬೆಂಗಳೂರು:ಜಯನಗರದ ಜೆಎಸ್‌ಎಸ್ ಆಡಿಟೋರಿಯಂನಲ್ಲಿ ಮೇ.5ಕ್ಕೆ ಚಿತ್ತಾಪಹರಣ ವಿಶಿಷ್ಟ ಕಾರ್ಯಕ್ರಮ ಆಯೋಜಿಸಲಾಗಿದೆ. ಪ್ರಭಾತ್ ಆರ್ಟ್ಸ್ ಇಂಟರ್ ನ್ಯಾಷನಲ್ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಎರಡು ವಿಶಿಷ್ಟ ಕಲಾಪ್ರಕಾರಗಳ ಸಮ್ಮಿಲನವಾಗಲಿದೆ.
ದಿವ್ಯಾ ಪ್ರಭಾತ್ ಅವರಿಂದ ಅಪಹರಣ ಎಂಬ ಏಕವ್ಯಕ್ತಿ ನೃತ್ಯ ನಾಟಕ ಹಾಗೂ ದಾಸಾಚಾರ್ಯ ಶರತ್ ಪ್ರಭಾತ್‌ರವರು ಹರಿಕಥಾ ನಡೆಸಿಕೊಡಲಿದ್ದಾರೆ. ರಾಮ ಮತ್ತು ಕೃಷ್ಣರ ಭಕ್ತಿ ಮೇಳೈಸುವ ಕಾರ್ಯಕ್ರಮವು ಪ್ರೇಕ್ಷಕರ ಮನಸ್ಸನ್ನು ಅಪಹರಣ ಮಾಡಲಿದೆ ಎಂಬುದು ಕಾರ್ಯಕ್ರಮದ ಶೀರ್ಷಿಕೆಯ ಹಿನ್ನೆಲೆ.
ಸಂಜೆ 6.30 ರಿಂದ 8.30ರವರೆಗೆ ನಡೆಯುವ ಕಾರ್ಯಕ್ರಮದ ಟಿಕೆಟ್‌ಗಳು ಬುಕ್ ಮೈ ಶೋನಲ್ಲಿ ದೊರೆಯಲಿವೆ. ಹೆಚ್ಚಿನ ಮಾಹಿತಿಗೆ ದೂ. 98865 76659 ಸಂಪರ್ಕಿಸಿ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:16 − 3 =
Remember me
