ಚಿಕ್ಕಬಳ್ಳಾಪುರ:ಪಿಎಸ್​​ಐ ನೇಮಕಾತಿ ಹಗರಣ ಪ್ರಕರಣದಲ್ಲಿ ಸಿಕ್ಕಿಬಿದ್ದು ಬಂಧನಕ್ಕೆ ಒಳಗಾಗಿರುವ ಎಡಿಜಿಪಿ ಅಮೃತ್ ಪೌಲ್​ಗೆ ಸಂಬಂಧಿತ ತನಿಖೆ ಇದೀಗ ಅವರ ಫಾರ್ಮ್​ಹೌಸ್​​ವರೆಗೂ ತಲುಪಿದೆ. ಚಿಕ್ಕಬಳ್ಳಾಪುರದಲ್ಲಿರುವ ಅವರ ಫಾರ್ಮ್​ಹೌಸ್​ಗೆ ತೆರಳಿರುವ ಸಿಐಡಿ ಅಧಿಕಾರಿಗಳು ಅಲ್ಲಿ ಪರಿಶೀಲನೆಯಲ್ಲಿ ತೊಡಗಿದ್ದಾರೆ.
ಚಿಕ್ಕಬಳ್ಳಾಪುರ ತಾಲೂಕಿನ ನಂದಿ ಹೋಬಳಿಯ ಹುಸಹುಡ್ಯಾ ಗ್ರಾಮದಲ್ಲಿ ಈ ಫಾರ್ಮ್​​ಹೌಸ್​ ಇದೆ. 234/4/, 247/2. 247/5 ಸೇರಿ ಒಟ್ಟು ಐದು ಸರ್ವೇ ನಂಬರ್​​ ಒಳಗೊಂಡಂಥ ಜಮೀನಲ್ಲಿ ಈ ಫಾರ್ಮ್​ಹೌಸ್​ ಇದ್ದು, ಸುಮಾರು ಐದು ಎಕರೆ ಪ್ರದೇಶವನ್ನು ಒಳಗೊಂಡಿದೆ ಎನ್ನಲಾಗಿದೆ.
ನೆಟರಾಮ್​ ಬನ್ಸಲ್ ಎಂಬವರ ಹೆಸರಿನಲ್ಲಿ ಫಾರ್ಮ್​​ಹೌಸ್​ ಇದ್ದು, ಬೇನಾಮಿ ಹೆಸರಿನಲ್ಲಿ ಕೃಷಿ ಜಮೀನು ಖರೀದಿ ಮಾಡಿರುವ ಶಂಕೆ ವ್ಯಕ್ತವಾಗಿದ್ದು, ತನಿಖೆ ಇನ್ನೂ ಮುಂದುವರಿದಿದೆ.
ಗಜಪ್ರಸವಕ್ಕಾಗಿ ರಸ್ತೆಯೇ ಬಂದ್; 2 ರಾಜ್ಯಗಳ ಮಾರ್ಗದ ಮಧ್ಯೆ 1 ಗಂಟೆ ಸಂಚಾರ ಸ್ಥಗಿತ..
ಹೀಗೂ ಹಿಂದಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ರು ನಿರ್ದೇಶಕ ಅನೂಪ್ ಭಂಡಾರಿ!
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × 4 =
Remember me
