ದಾವಣಗೆರೆ:ಎಂತೆಂಥ ಕಳ್ಳರು ಇರ್ತಾರೆ ಗೊತ್ತಾ? ಟೈಲರ್ ಅಂಗಡಿ ಬೀಗ ಮುರಿದು ಒಳನುಗ್ಗಿದ ದುಷ್ಕರ್ಮಿಗಳು ಹೊಸ ಬಟ್ಟೆಯನ್ನು ದೋಚಿದ್ದಾರೆ. ಆದರೆ ಈ ಹೊಸ ಬಟ್ಟೆ ಇದ್ದ ಜಾಗದಲ್ಲಿ ಹಳೇ ಬಟ್ಟೆಯ ಗಂಟನ್ನು ಇಟ್ಟು ಹೋಗಿದ್ದಾರೆ!
ಜಗಳೂರು ಪಟ್ಟಣದ ಭುವನೇಶ್ವರಿ ವೃತ್ತದ ಸಾಯಿ ಟೈಲರ್ ಶಾಪ್‌ನಲ್ಲಿ ಶುಕ್ರವಾರ ತಡರಾತ್ರಿ ಈ ಘಟನೆ ಸಂಭವಿಸಿದೆ.
ಜಗಳೂರು ಪೊಲೀಸ್ ಠಾಣೆ ವ್ಯಾಪ್ತಿಯ ಸಾಯಿ ಟೈಲರ್ ಶಾಪ್‌ನಲ್ಲಿ 20ಕ್ಕೂ ಹೆಚ್ಚು ಜೊತೆ ಹೊಸ ಬಟ್ಟೆ ಕಳವಾಗಿದೆ. ಹಳೇ ಬಟ್ಟೆ ಗಂಟು ಇಟ್ಟಿರುವುದು ಅನುಮಾನ ಮೂಡಿಸಿದೆ ಎಂದು ಟೈಲರ್ ಸಿದ್ದೇಶ್ ಹೇಳಿದ್ದಾರೆ.
ಆಯುಧಪೂಜೆ-ವಿಜಯದಶಮಿ ಪ್ರಯುಕ್ತ ಹೊಲಿಗೆ ಹಾಕಲೆಂದು ಗ್ರಾಹಕರು ಸಾಕಷ್ಟು ಪ್ರಮಾಣದಲ್ಲಿ ಬಟ್ಟೆಗಳನ್ನು ಕೊಟ್ಟಿದ್ದರು. ಇಂದು-ನಾಳೆಯೊಳಗೆ ಬಹುತೇಕ ಬಟ್ಟೆಗಳನ್ನು ಡೆಲಿವರಿ ಮಾಡಬೇಕಿತ್ತು. ಅಷ್ಟರಲ್ಲಿ ಕಳ್ಳತನ ನಡೆದಿದ್ದು, ಟೈಲರ್​ಗೆ ದಿಕ್ಕು ತೋಚದಂತಾಗಿದೆ.
ಕರೊನಾ ಬೆನ್ನಲ್ಲೇ ರಾಜ್ಯಕ್ಕೆ ಮತ್ತೊಂದು ಮಹಾಮಾರಿ ಎಂಟ್ರಿ! ನೇರ ಸಂಪರ್ಕದಿಂದಲೇ ಈ ರೋಗ ಹರಡುತ್ತೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × 4 =
Remember me
