ಬೆಳಗಾವಿ:‘ಸರ್… ನಮ್ಮ ತಾಯಿಗೆ ಮೂತ್ರಕೋಶದ ಮರುಜೋಡಣೆ (ಕಸಿ) ಶಸ್ತ್ರಚಿಕಿತ್ಸೆಯಾಗಿದೆ. ಅವರು ನಿತ್ಯವೂ ಸೇವಿಸಬೇಕಾದ ಮಾತ್ರೆ ಖಾಲಿಯಾಗಿವೆ. ದಯವಿಟ್ಟು ಮಾತ್ರೆಗಳನ್ನು ಪೂರೈಸಿ’ ಎಂದು ಸಿಎಂ ಬಿ.ಎಸ್. ಯಡಿಯೂರಪ್ಪ ಅವರಿಗೆ ರಾಮದುರ್ಗ ತಾಲೂಕು ನರಸಾಪುರ ಗ್ರಾಮದ ವಿದ್ಯಾರ್ಥಿನಿ ಪವಿತ್ರಾ ಅರಭಾಂವಿ ಮಾಡಿದ್ದ ಮನವಿಗೆ ಸ್ಪಂದನೆ ಸಿಕ್ಕಿದೆ.
ನನ್ನ ತಂದೆ-ತಾಯಿ ಇಬ್ಬರಿಗೂ ಕಿಡ್ನಿ ಕಸಿ ಶಸ್ತ್ರಚಿಕಿತ್ಸೆ ಆಗಿದೆ. ಲಾಕ್​ಡೌನ್​ನಿಂದಾಗಿ ಮಾತ್ರೆ ಸಿಗುತ್ತಿಲ್ಲ. ದಯಮಾಡಿ ಅವುಗಳನ್ನು ಪೂರೈಸಿರಿ ಎಂದು ವಿದ್ಯಾರ್ಥಿನಿ ಸಿಎಂ ಬಳಿ ಕಣ್ಣೀರಿಟ್ಟಳು. ಕೂಡಲೆ ಬಿಎಸ್​ವೈ ಸ್ಪಂದಿಸಿ, ಜಿಲ್ಲಾಡಳಿತದಿಂದ ಮಾತ್ರೆಗಳನ್ನು ಪೂರೈಸುವುದಾಗಿ ಭರವಸೆ ನೀಡಿದರು. ಶುಕ್ರವಾರ ಸಂಜೆ ಜಿಲ್ಲಾಧಿಕಾರಿ ಡಾ. ಎಸ್.ಬಿ. ಬೊಮ್ಮನಹಳ್ಳಿ ಅವರಿಗೆ ಕರೆ ಮಾಡಿದ ಸಿಎಂ, ವಿದ್ಯಾರ್ಥಿನಿ ಬೇಡಿಕೆ ಪೂರೈಸುವಂತೆ ಸೂಚನೆ ನೀಡಿದರು. ಕೂಡಲೆ ಜಿಲ್ಲಾಧಿಕಾರಿ, ಜಿಪಂ ಸಿಇಒ ಹಾಗೂ ತಹಸೀಲ್ದಾರ್ ಮೂಲಕ ಒಂದು ತಿಂಗಳಿಗೆ ಅಗತ್ಯವಿರುವ ಮಾತ್ರೆ ಕಳುಹಿಸಿಕೊಟ್ಟರು. ತನ್ನ ಕರೆಗೆ ಸ್ಪಂದಿಸಿದ ಸಿಎಂಗೆ ಪವಿತ್ರಾ ಧನ್ಯವಾದ ಅರ್ಪಿಸಿದ್ದಾಳೆ.
ಕೋವಿಡ್​-19 ವಿಚಾರದಲ್ಲೂ ಮಾಜಿ ಸಿಎಂ ಎಡವಟ್ಟು: ಕರೊನಾ ಎಣ್ಣೆ ಬ್ರ್ಯಾಂಡ್​ ಟ್ಯಾಗ್​ ಮಾಡಿ ಪೇಚಿಗೆ ಸಿಲುಕಿದ ಸಿದ್ದರಾಮಯ್ಯ!

ವಿದ್ಯುತ್ ಬಿಲ್ ಪಾವತಿ ವಿನಾಯಿತಿ ಕೋರಿದವರಿಗೆ 50 ಸಾವಿರ ದಂಡ ವಿಧಿಸಿದ ಹೈಕೋರ್ಟ್

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:six + 10 =
Remember me
