ಬೆಂಗಳೂರು:ಜನಸ್ಪಂದನೆ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ಕೈಗೆ ಗುಂಡು ಸೂಜಿ ಚುಚ್ಚಿ ಗಾಯ ಆಗಿರೋ ಘಟನೆ ನಡೆದಿದೆ.  ವೈದ್ಯರು ದಿಢೀರ್ ದೌಡಾಯಿಸಿದ್ದಾರೆ.
ವಿಧಾನಸೌಧದ ಸಮಿತಿ ಕೊಠಡಿ 313 ರಿಂದ ಜನಸ್ಪಂದನೆ ಕಾರ್ಯಕ್ರಮ ನಡೆಯುತ್ತಿತ್ತು. ಯಾರೋ ಒಬ್ಬ ವ್ಯಕ್ತಿ ಕೊಟ್ಟ ಮನವಿ ಪತ್ರ ಓದುತ್ತಿದ್ದಾಗ  ಸಿಎಂ ಎಡಗೈ ಬೆರಳಿಗೆ ಗುಂಡು ಸೂಚಿ ಚುಚ್ಚಿಬಿಟ್ಟಿದೆ.
ಈ ವೇಳೆ ಮುಖ್ಯಮಂತ್ರಿಗಳು ಬೆರಳಿಗೆ ಕರ್ಚೀಫ್ ಸುತ್ತಿಕೊಂಡು ಸಭೆಗೆ ತೆರಳಿದರು. ಕೂಡಲೆ ಸ್ಥಳಕ್ಕೆ ಆಗಮಿಸಿದ ವೈದ್ಯರು ಬೆರಳಿಗೆ ಸಿದ್ದರಾಮಯ್ಯ ತಪಾಸಣೆ ಮಾಡಿದ ವೈದ್ಯರು ಪ್ರಥಮ ಚಿಕಿತ್ಸೆ​ ನೀಡಿದರು.
‘ಪ್ರೀತಿ ಯಾರನ್ನೂ ಅವಮಾನಿಸುವುದಿಲ್ಲ’ ಪಾಂಡ್ಯನಿಂದ ದೂರವಾಗಿ ಪ್ರೀತಿ ಪಾಠ ಮಾಡಿದ ನತಾಶಾ

ಅದು ನಾಯಿ ಮರಿಯಲ್ಲ ಮೊಸಳೆ ತಾಯಿ! ಮೊಸಳೆಯನ್ನು ಸಂತೈಸುವ ಮಹಿಳೆ ನೋಡಿ

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:five + 19 =
Remember me
