ಬೆಂಗಳೂರು:ಲಾಕ್​ಡೌನ್​ ನಡುವೆಯೇ ಮುಖ್ಯಮಂತ್ರಿ ಬಿ.ಎಸ್​.ಅವರ ನಿವಾಸಕ್ಕೆ ಅಪರೂಪದ ಅತಿಥಿಗಳು ಆಗಮಿಸಿವೆ.
ಗಿರ್​ ತಳಿಯ ಎರಡು ಹಸುಗಳನ್ನು ಯಲಹಂಕ ಬಿಜೆಪಿ ಶಾಸಕ ಎಸ್​.ಆರ್​.ವಿಶ್ವನಾಥ್​ ಅವರು ಸಿಎಂಗೆ ಉಡುಗೊರೆ ನೀಡಿದ್ದಾರೆ.
ಮುಖ್ಯಮಂತ್ರಿ ಯಡಿಯೂರಪ್ಪ ಅವರ ಸರ್ಕಾರಿ ನಿವಾಸ ಕಾವೇರಿಯಲ್ಲಿ ಹಸುಗಳಿಗೆ ಪ್ರತ್ಯೇಕ ಶೆಡ್​ ನಿರ್ಮಾಣ ಮಾಡಲಾಗಿದೆ.
ಸಿಎಂ ಯಡಿಯೂರಪ್ಪ ಕುಟುಂಬದವರು ಹಸುಗಳಿಗೆ ಪೂಜೆ ನೆರವೇರಿಸಿದರು. ಎರಡು ಹಸುಗಳಲ್ಲಿ ಒಂದು ಹಸು ಕರುವಿಗೆ ಜನ್ಮ ನೀಡಿದೆ. ಶಾಸಕ ಎಸ್​.ಆರ್​.ವಿಶ್ವನಾಥ್​ ಹಾಗೂ ಇತರರು ಈ ವೇಳೆ ಇದ್ದರು.
ಲೂಧಿಯಾನ ಜೈಲು ಪ್ರವೇಶಿಸಿದ ಕರೊನಾ ವೈರಾಣು, ವಿಚಾರಣಾಧೀನ ಮಹಿಳಾ ಕೈದಿಗೆ ಸೋಂಕು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:6 + 9 =
Remember me
