ಬೆಂಗಳೂರು:ಮಾಜಿ ರಾಷ್ಟ್ರಪತಿ ಪ್ರಣಬ್​ ಮುಖರ್ಜಿಯವರ ನಿಧನಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪನವರು ಸಂತಾಪ ವ್ಯಕ್ತಪಡಿಸಿದ್ದಾರೆ.
ಭಾರತರತ್ನ ಪ್ರಣಬ್​ ದಾ ಅವರ ಸಾವಿನ ಸುದ್ಧಿ ದುಃಖ ತಂದಿದೆ. ಪ್ರಣಬ್​ ಮುಖರ್ಜಿಯವರು ರಾಜಕೀಯ ಕುಶಲತೆ, ಅಪಾರ ಜ್ಞಾನ, ನೀತಿ ರಚನೆಗಳಿಂದ ಸದಾ ಜನಮಾನಸದಲ್ಲಿ ಉಳಿಯುತ್ತಾರೆ. ಅಗಲಿದ ಅವರ ಆತ್ಮಕ್ಕೆ ನನ್ನ ಗೌರವಪೂರ್ವಕ ನಮನಗಳು..ಓಂ ಶಾಂತಿ ಎಂದು ಸಿಎಂ ಟ್ವೀಟ್​ ಮಾಡಿದ್ದಾರೆ.ಇದನ್ನೂ ಓದಿ:‘ದೆಹಲಿಗೆ ಹೊಸಬನಾಗಿದ್ದ ನನಗೆ ಮಾರ್ಗದರ್ಶನ ನೀಡಿ, ಆಶೀರ್ವದಿಸಿದವರು ಪ್ರಣಬ್​ ಮುಖರ್ಜಿ’ -ಪ್ರಧಾನಿ ಟ್ವೀಟ್​
ಹಾಗೇ ಕೇಂದ್ರ ಸಚಿವ ಪ್ರಲ್ಹಾದ್​ ಜೋಶಿಯವರು ಟ್ವೀಟ್​ ಮಾಡಿ, ಭಾರತ ರತ್ನ, ಪದ್ಮವಿಭೂಷಣ, ಗೌರವಾನ್ವಿತ ಮಾಜಿ ರಾಷ್ಟ್ರಪತಿ ಪ್ರಣಬ್​ ಮುಖರ್ಜಿ ಅವರು ವಿಧಿವಶರಾಗಿದ್ದು, ತೀವ್ರ ಆಘಾತವನ್ನುಂಟುಮಾಡಿದೆ. ಅವರ ಆತ್ಮಕ್ಕೆ ದೇವರು ಸದ್ಗತಿ ನೀಡಲಿ. ಅಭಿಮಾನಿಗಳಿಗೆ ದುಃಖ ಸಹಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.
ಸಂಸದರಾದ ಸುಮಲತಾ ಅಂಬರೀಷ್​, ಪ್ರತಾಪ್​ ಸಿಂಹ, ಸಚಿವರಾದ ಜೆ.ಸಿ.ಮಾಧುಸ್ವಾಮಿ, ಡಾ. ಕೆ.ಸುಧಾಕರ್, ಸುರೇಶ್​ ಕುಮಾರ್​​​​ ಮತ್ತಿತರರು ಸಾಮಾಜಿಕ ಜಾಲತಾಣಗಳ ಮೂಲಕ ಪ್ರಣಬ್​ ಮುಖರ್ಜಿ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.
Deeply saddened at the demise of former President, Bharat Ratna Shri Pranab Mukherjee. Pranab da will be remembered for his vast knowledge of politics, statecraft & policy making. My respectful tributes to the departed soul, deep condolences to his family & followers. Om Shanti🙏pic.twitter.com/4zTY4U1j3y— B.S.Yediyurappa (@BSYBJP)August 31, 2020
Deeply saddened at the demise of former President, Bharat Ratna Shri Pranab Mukherjee. Pranab da will be remembered for his vast knowledge of politics, statecraft & policy making. My respectful tributes to the departed soul, deep condolences to his family & followers. Om Shanti🙏pic.twitter.com/4zTY4U1j3y

Sincere condolences and deepest sympathies on the demise of former President Bharat Ratna Shri#PranabMukherjeeji. The nation will forever be indebted to his tireless service and dedication to serving the nation. Om Shanti. 🙏🏽pic.twitter.com/29XulsGyKn— Pralhad Joshi (@JoshiPralhad)August 31, 2020
Sincere condolences and deepest sympathies on the demise of former President Bharat Ratna Shri#PranabMukherjeeji. The nation will forever be indebted to his tireless service and dedication to serving the nation. Om Shanti. 🙏🏽pic.twitter.com/29XulsGyKn


We lost a great statesman today, Om Shanti. Thank u Pranab Mukherjee sir for giving me an opportunity to visit Israel, Palestine and Jordon in 2015 along with u and for sending bday wishes on June 21st every year without fail.pic.twitter.com/6VeM1otSGy— Pratap Simha (@mepratap)August 31, 2020
We lost a great statesman today, Om Shanti. Thank u Pranab Mukherjee sir for giving me an opportunity to visit Israel, Palestine and Jordon in 2015 along with u and for sending bday wishes on June 21st every year without fail.pic.twitter.com/6VeM1otSGy
Deeply saddened by the demise of former President Pranab da who was a scholar, encyclopaedia of politics,public policy,administration & international affairs. He was also a statesman,excellent parliamentarian & political icon. India has lost her proud son.. we miss you 🙏pic.twitter.com/eNcqpWYRJ2— Dr Sudhakar K (@mla_sudhakar)August 31, 2020
Deeply saddened by the demise of former President Pranab da who was a scholar, encyclopaedia of politics,public policy,administration & international affairs. He was also a statesman,excellent parliamentarian & political icon. India has lost her proud son.. we miss you 🙏pic.twitter.com/eNcqpWYRJ2

ಮಾಜಿ ರಾಷ್ಟ್ರಪತಿ, ಭಾರತ ರತ್ನ ಪ್ರಣಬ್ ಮುಖರ್ಜಿ ಅವರು ಒಬ್ಬ ಮುತ್ಸದ್ದಿ ಮಾತ್ರವಲ್ಲದೆ ಅನುಕರಣೀಯ ವ್ಯಕ್ತಿತ್ವವನ್ನೂ ಹೊಂದಿದ್ದರು. ಅವರ ಆ ವ್ಯಕ್ತಿತ್ವದ ನೆನಪೇ ಅವರ ಅಗಲಿಕೆ ನೋವು ತಂದಿದೆ. ಹಿರಿಯರ ಆತ್ಮಕ್ಕೆ ಶಾಂತಿ ಸಿಗಲೆಂದು ಪ್ರಾರ್ಥಿಸುತ್ತೇನೆ.🙏🙏🙏pic.twitter.com/0JsFcYzk91
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four − 2 =
Remember me
