ಕಾಂಗ್ರೆಸ್ಸಿಗರೇ, ನೀವೇಕೆ ದೇಶದ ವಿರುದ್ಧ ಹೋಗುತ್ತಿದ್ದೀರಿ? ಸೇನೆಯನ್ನು ದುರ್ಬಲವಾಗಿಡುವುದು ನಿಮ್ಮ ಆಶಯವೇ?
|ಬಿಜೆಪಿ ಕರ್ನಾಟಕ
ಅಮೆರಿಕ, ಇಂಗ್ಲೆಂಡ್ ದೇಶದಲ್ಲಿ 2 ವರ್ಷ ಕಡ್ಡಾಯವಾಗಿ ಸೈನಿಕ ಶಿಕ್ಷಣ ಕಲಿಸುತ್ತಾರೆ. ಮುಂದುವರಿದ ದೇಶಗಳು ಇಂತಹ ಆದರ್ಶ ಇಟ್ಟುಕೊಂಡು ಉತ್ತಮ ಯಶಸ್ಸು ಕಂಡಿವೆ. ನಮ್ಮ ದೇಶದಲ್ಲಿ ಅಗ್ನಿಪಥ ವಿನೂತನ ಪ್ರಸ್ತಾವನೆಯಾಗಿದ್ದು, ಇದರಲ್ಲಿ ರಾಜಕೀಯವಿಲ್ಲ. ಈ ಯೋಜನೆ ಕಾರ್ಯರೂಪಕ್ಕೆ ತರಲು ಅವಕಾಶ ನೀಡಬೇಕು.
|ಎಸ್.ಎಂ.ಕೃಷ್ಣಮಾಜಿ ಮುಖ್ಯಮಂತ್ರಿ
ನೆನಪಿಡಿ ನೀವು ಈ ಯೋಜನೆಯನ್ನು ಹಿಂಪಡೆಯಲೇ ಬೇಕು. ಹಿಂಪಡೆಯುತ್ತೀರಿ. ಯುವಕರನ್ನು ಸಂಘದ ಸ್ವಯಂ ಸೇವಕರ ಮಾಡುವ ಹುನ್ನಾರ ನಿಲ್ಲಿಸಿ.
|ಕರ್ನಾಟಕ ಕಾಂಗ್ರೆಸ್
ಉಡುಪಿ:ಅಗ್ನಿಪಥ ಯೋಜನೆಯಡಿ ಸೇನೆಯಲ್ಲಿ ಸೇವೆ ಸಲ್ಲಿಸಿ ಹಿಂತಿರುಗುವ ಅಗ್ನಿವೀರರಿಗೆ ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ವಸತಿ ಶಾಲೆಗಳ ದೈಹಿಕ ಶಿಕ್ಷಕ ಹುದ್ದೆಯಲ್ಲಿ ಶೇ.75 ಮೀಸಲಾತಿ ನೀಡಲು ಚಿಂತನೆ ನಡೆಸಲಾಗಿದೆ ಎಂದು ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಅದೇ ರೀತಿ ವಾರ್ಡನ್ ಹುದ್ದೆಯಲ್ಲೂ ಅಗ್ನಿವೀರರಿಗೆ ಅವಕಾಶ ನೀಡಲಾಗುವುದು. ಮೀಸಲಾತಿ ನಿಯಮ ಪ್ರಕಾರ ನೇಮಕಾತಿ ನಡೆಯಲಿದೆ. ಇತರ ಹುದ್ದೆಗಳಲ್ಲೂ ಆದ್ಯತೆ ನೀಡಲು ಕಡತ ಮಂಡಿಸುವಂತೆ ಟಿಪ್ಪಣಿ ನೀಡಿದ್ದೇನೆ ಎಂದರು.

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two + 9 =
Remember me
