ಬೆಂಗಳೂರು:‘ನಮ್ಮ ಸರ್ಕಾರ ಬಂದ ಬಳಿಕ ಚಾಲಕರ ರಕ್ಷಣೆ ಮಾಡುತ್ತದೆ. ನೊಂದ ಚಾಲಕರ ಪರವಾಗಿ ಕಾಂಗ್ರೆಸ್ ನಿಂತಿದೆ’ ಎಂದು ಕಾಂಗ್ರೆಸ್​ ಶಾಸಕ ಚೆಲುವರಾಯಸ್ವಾಮಿ ಹೇಳಿದರು.
ಇತ್ತೀಚೆಗೆ ರಾಜ್ಯ ಸರ್ಕಾರ ಓಲಾ-ಊಬರ್​ನ ಆಟೋ ರಿಕ್ಷಾಗಳನ್ನು ನಿಷೇಧಿಸಿತ್ತು. ತಂತ್ರಜ್ಞಾನ ಬಳಸಿಕೊಂಡು ಸೇವೆ ನೀಡುವ ಈ ಆ್ಯಪ್​ಗಳು ಹೆಚ್ಚಿನ ದರ ನಿಗದಿಪಡಿಸಿದ್ದರಿಂದ ನಿಷೇಧಕ್ಕೆ ಒಳಗಾಗಿದ್ದವು.
ಈ ಘಟನೆಯಲ್ಲಿ ಅನೇಕ ರಿಕ್ಷಾ ಚಾಲಕ ಒಬ್ಬರಿಗೆ ಪೊಲೀಸರು ರೂ.6000/- ದಂಡ ಹಾಕಿದ್ದರು. ಕೆಲಸ ಕಳೆದುಕೊಂಡಿದ್ದರು. ಇದರ ಬಗ್ಗೆ ಮಾತನಾಡುತ್ತಾ ‘ಸರ್ಕಾರ ಚಾಲಕರಿಗೆ ಕಿರುಕುಳ ನಿಲ್ಲಿಸಬೇಕು’ ಎಂದು ಚೆಲುವರಾಯಸ್ವಾಮಿ ಅಭಿಪ್ರಾಯಪಟ್ಟಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eleven − 4 =
Remember me
