ಬೆಂಗಳೂರು:ಪೋಷಕರೇ ಜಾಗೃತರಾಗಿ, ಶಾಲಾ ಮಕ್ಕಳ ಕಿವಿ ಮೇಲೂ ಕಾಂಗ್ರೆಸ್ ಹೂವು ಇಡುತ್ತಿದೆ ಎಂದು ರಾಜ್ಯ ಬಿಜೆಪಿ (State BJP) ಟ್ವೀಟ್ ಮೂಲಕ ವ್ಯಂಗ್ಯವಾಡಿದೆ.
ಇದನ್ನೂ ಓದಿ:ರಾಜ್ಯದಲ್ಲಿ ಮಳೆ ಮತ್ತೆ ಹಿಂದಕ್ಕೆ; ಕರಾವಳಿ ಜಿಲ್ಲೆಗಳಲ್ಲಿ ಹೆಚ್ಚು ವರ್ಷಧಾರೆ
ಈ ಕುರಿತು ಟ್ವೀಟ್ (Tweet) ಮಾಡಿರುವ ರಾಜ್ಯ ಬಿಜೆಪಿ (BJP),”ಅಂದು 1.0 ಟಿಪ್ಪು ಆಡಳಿತ! ಶಾಲಾ ಪ್ರವಾಸದಲ್ಲೂ ಜಾತಿ ವಿಷಬೀಜ, ಮೊಟ್ಟೆ ಕೊಡುವುದರಲ್ಲೂ ಜಾತಿ ಬಿತ್ತನೆ, ಕಲ್ಲಡ್ಕ ಶಾಲಾ ಮಕ್ಕಳ ಊಟಕ್ಕೂ ಕನ್ನ, ಇಂದು 2.0 ತುಘಲಕ್ ದರ್ಬಾರ್, ಮಕ್ಕಳಿಗೆ ನೀಡುವ ಮೊಟ್ಟೆ, ಬಾಳೆಹಣ್ಣಿಗೂ ಕತ್ತರಿ ಎಂದು ಟ್ವೀಟ್​ ಮಾಡಿದೆ.
ಇದನ್ನೂ ಓದಿ:ನಟ ಧನುಷ್​ ಅಭಿಮಾನಿಗಳಿಗೆ ಇಲ್ಲಿದೆ ಸಂತಸದ ಸುದ್ದಿ!
ಶೂ, ಸಾಕ್ಸ್ ಅನುದಾನದಲ್ಲೂ ಕಡಿತ, ಪಠ್ಯಪುಸ್ತಕದಲ್ಲೂ ಎಡಬಿಡಂಗಿ ಸಿದ್ಧಾಂತದ ಹೇರಿಕೆ, ಶಾಲಾ ಮಕ್ಕಳ ಕಿವಿ ಮೇಲೂ ಕಾಂಗ್ರೆಸ್ (Congress) ಹೂವು ಇಡುತ್ತಿದೆ ಪೋಷಕರೇ ಜಾಗೃತರಾಗಿ ಎಂದು ಟ್ವೀಟ್ ಮೂಲಕ ರಾಜ್ಯ ಸರ್ಕಾರದ ವಿರುದ್ಧ ವ್ಯಂಗ್ಯವಾಡಿದೆ.
ನಮ್ಮಲ್ಲಿ ಬರಹಗಾರರಿಗೆ ತುಂಬ ಕೊರತೆಯಾಗಿದೆ: ನಟ ರಾಜ್.ಬಿ.ಶೆಟ್ಟಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × 4 =
Remember me
