ಬೆಂಗಳೂರು:ರಾಜ್ಯ ರಾಜಕೀಯ ಅಖಾಡದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್​ ನಡುವೆ ನಡೆಯುತ್ತಿರುವ ಇತ್ತೀಚಿನ ಬೆಳವಣಿಗೆಗಳ ಕುರಿತು ವಿಜಯವಾಣಿ ನಡೆಸಿದ ‘ಫೇಸ್​ 2 ಫೇಸ್’​ ಸಂದರ್ಶನದಲ್ಲಿ ಭಾಗಿಯಾಗಿ ಮಾತನಾಡಿದ ಕಾಂಗ್ರೆಸ್​ ಯುವನಾಯಕಿ ಭವ್ಯ ನರಸಿಂಹಮೂರ್ತಿ, ಬಿಜೆಪಿ ವಿರುದ್ಧ ನೇರ ವಾಗ್ದಾಳಿ ನಡೆಸಿದರು.
ಇದನ್ನೂ ಓದಿ:ಬರ ಪರಿಹಾರ ಕೇಳೋಕೆ ನಿಮ್ಮಲ್ಲಿ ಯಾರಿಗಾದ್ರೂ ಧೈರ್ಯ ಇದೇಯಾ?; ಬಿಜೆಪಿಗೆ ಸವಾಲೆಸೆದ ​ಭವ್ಯ ನರಸಿಂಹಮೂರ್ತಿ
ಒಟ್ಟಾರೆಯಾಗಿ ಈ ಐದು ಗ್ಯಾರಂಟಿಗಳು ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್​ಗೆ ಹೆಚ್ಚು ಸ್ಥಾನಗಳನ್ನು ತಂದುಕೊಡಲಿದೆ ಎಂಬ ವಿಶ್ವಾಸ ನಿಮಗಿದೆಯಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಭವ್ಯ, “ಖಂಡಿತ, ಯಾಕಂದ್ರೆ ಬಿಜೆಪಿಗೆ ಒಂದೇ ಒಂದು ಸ್ಟ್ರಾಟರ್ಜಿ ಇರೋದು. ಲೋಕಸಭೆ ಚುನಾವಣೆ ಆದನಂತರ ಈ ಗ್ಯಾರಂಟಿಗಳು ಇರುವುದಿಲ್ಲ ಎಂದು ಅವರು ಅಂದುಕೊಂಡಿದ್ದಾರೆ” ಎಂದರು.
“ಅದನ್ನು ಬಿಟ್ರೆ ಬೇರೆ ಯಾವುದೇ ಒಂದು ನಮ್ಮ ಸರ್ಕಾರದ ವಿರುದ್ಧ ಇಲ್ಲ. ಅದು ನಾವು ಇವತ್ತು ಅನುಷ್ಠಾನ ಮಾಡಿದ್ದೇವೆ ಅಂದಮೇಲೆ, ಐದು ವರ್ಷ ಮಾಡಲು ಆಗಲ್ವಾ? ಈ ವರ್ಷ ಮಾತ್ರ ಹಣವಿರುತ್ತೆ, ಮುಂದಿನ ವರ್ಷ ಇರಲ್ವಾ? ಎಲ್ಲದಕ್ಕಿಂತ ಮುಖ್ಯವಾಗಿ ನಾನು ಬಿಜೆಪಿ ನಾಯಕರನ್ನು ಕೇಳೋದು ನಮ್ಮ ರಾಜ್ಯ……….” ಮತ್ತಷ್ಟು ಸಂಗತಿಗಳನ್ನು ತಿಳಿಯಲು ಕೆಳಗಿನ ಸಂದರ್ಶನದ ವಿಡಿಯೋ ವೀಕ್ಷಿಸಿ.

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × 3 =
Remember me
