ಬೆಂಗಳೂರು:ರಾಜ್ಯದಲ್ಲಿ ಭಾನುವಾರದಂದು ಕರೊನಾ ಸೋಂಕಿಗೆ ತುತ್ತಾದವರಿಗಿಂತ ಗುಣಮುಖರಾದವರ ಸಂಖ್ಯೆಯೇ ಹೆಚ್ಚಾಗಿ ವರದಿಯಾಗಿದೆ. 1291 ಜನರಿಗೆ ಹೊಸದಾಗಿ ಸೋಂಕು ತಗುಲಿದ್ದರೆ 1530 ಸೋಂಕಿತರು ಗುಣಮುಖರಾಗಿದ್ದಾರೆ. ರಾಜ್ಯದ ಒಟ್ಟಾರೆ ಸೋಂಕಿತರ ಸಂಖ್ಯೆ 8,83,899ಕ್ಕೆ ಏರಿದೆ. ಇದರಲ್ಲಿ 8,47,612 ಸೋಂಕಿತರು ಗುಣಮುಖರಾಗಿದ್ದು, ಕೇವಲ 24,503 ಸಕ್ರಿಯ ಪ್ರಕರಣಗಳು ಬಾಕಿಯುಳಿದಿವೆ.
ಇದನ್ನೂ ಓದಿ:ಮಗನನ್ನು ಕೊಂದು ಶವದ ಜತೆ ಮಲಗಿದ ಅಪ್ಪ! ಇನ್ನು ನನ್ನ ಮಗನಿಗೆ ತೊಂದರೆ ಕೊಡುವವರ್ಯಾರೂ ಇಲ್ಲ ಎಂದ ಪಾತಕಿ
ಭಾನುವಾರ ಒಂದೇ ದಿನ ರಾಜ್ಯದ 15 ಜನರು ಕರೊನಾ ಸೋಂಕಿಗೆ ಬಲಿಯಾಗಿದ್ದಾರೆ. ಇದುವರೆಗೆ ರಾಜ್ಯದಲ್ಲಿ ಸೋಂಕಿನಿಂದಾಗಿ ಮೃತರಾದವರ ಸಂಖ್ಯೆ 11765ಕ್ಕೆ ಹೆಚ್ಚಳವಾಗಿದೆ. ಪ್ರಸ್ತುತ 374 ಸೋಂಕಿತರು ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮರಣ ಪ್ರಮಾಣ ಶೇ. 1.16ರಷ್ಟು ವರದಿಯಾಗಿದೆ. ಇದುವರೆಗೆ 1.1 ಕೋಟಿಗೂ ಅಧಿಕ ಮಂದಿಗೆ ಕರೊನಾ ಪರೀಕ್ಷೆ ಮಾಡಲಾಗಿದೆ.
ಮಾಸ್ಕ್​ ಹಾಕಲು ಹೇಳಿದ್ದಕ್ಕೆ ಪೊಲೀಸರಿಗೇ ಹಲ್ಲೆ ಬೆದರಿಕೆ ಹಾಕಿದ ನಿವೃತ್ತ ಮಹಿಳಾ ಅಧಿಕಾರಿ!

ಒಂದು ವರ್ಷದಲ್ಲಿ ಈತನಿಗೆ ಹುಟ್ಟಿದ್ದು ಬರೋಬ್ಬರಿ 23 ಮಕ್ಕಳು! ನಾನೆಂದರೆ ಹೆಣ್ಣು ಮಕ್ಕಳೆಲ್ಲ ಮುಗಿಬೀಳುತ್ತಾರೆ, ನಾನೇನು ಮಾಡಲಿ ಎಂದ ಭೂಪ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three + eighteen =
Remember me
