ಬಾಗಲಕೋಟೆ:ಮುಧೋಳದ ಪೊಲೀಸ್ ಪೇದೆ, ಜಮಖಂಡಿಯ ಎಸ್​ಬಿಐ ಎಟಿಎಂ ಸೆಕ್ಯೂರಿಟಿಗೆ ಕರೊನಾ ಸೋಂಕು ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಎರಡೂ ನಗರಗಳಲ್ಲಿ ಸೀಲ್​ಡೌನ್ ಮಾದರಿಯಲ್ಲಿಯೇ ವ್ಯವಸ್ಥೆ ಜಾರಿಗೊಳಿಸಲಾಗಿದೆ.
ನಗರದ ಪ್ರಮುಖ ರಸ್ತೆಗಳಿಗೆಲ್ಲ ಬ್ಯಾರಿಕೇಡ್​ ಹಾಕಲಾಗಿದೆ. ಪೊಲೀಸರು ಕೆಲವೆಡೆ ಮಣ್ಣು ಹಾಕಿ ರಸ್ತೆ ಬಂದ್​ ಮಾಡಿದ್ದಾರೆ. ಜಮಖಂಡಿಯಲ್ಲಿ 30ಕ್ಕೂ ಹೆಚ್ಚು ರಸ್ತೆಗಳನ್ನು ಬಂದ್​ ಮಾಡಲಾಗಿದೆ.
ಮುಧೋಳ ನಗರದಲ್ಲೂ ಬಾರೀ ಕಟ್ಟೆಚ್ಚರ ವಹಿಸಲಾಗಿದೆ. ಇಲ್ಲಿನ ಸಾಯಿನಗರ, ಪೊಲೀಸ್​ ಠಾಣೆ ರಸ್ತೆಗೆ ಬ್ಯಾರಿಕೇಡ್​ ಅಳವಡಿಸಲಾಗಿದೆ. ಪ್ರಮುಖ ವೃತ್ತಗಳನ್ನೆಲ್ಲ ಬಂದ್​ ಮಾಡಿರುವ ಪೊಲೀಸರು, ಜನರ ಅನಗತ್ಯ ಸಂಚಾರಕ್ಕೆ ಬ್ರೇಕ್​ ಹಾಕಿದ್ದಾರೆ. (ದಿಗ್ವಿಜಯ ನ್ಯೂಸ್​)
ತಬ್ಲಿಘಿ ಜಮಾತ್​ನ ಕೆಲವು ಸದಸ್ಯರ ದುರ್ವರ್ತನೆಗೆ ಬೇಸತ್ತು ಜಾಹೀರಾತು ನೀಡಿತ್ತು ಮೇರಠ್​ನ ಒಂದು ಹಾಸ್ಪಿಟಲ್!: ಮುಂದೇನಾಯಿತು?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:11 − 3 =
Remember me
