ಬೆಂಗಳೂರು:ಕಳೆದ 24 ಗಂಟೆಗಳ ಅವಧಿಯಲ್ಲಿ ರಾಜ್ಯದಲ್ಲಿ ಒಟ್ಟಿ 5030 ಹೊಸ ಸೋಂಕಿನ ಪ್ರಕರಣಗಳು ವರದಿಯಾಗಿದ್ದು, 97 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.
ಇಲ್ಲಿಯವರೆಗೆ ಒಟ್ಟಾರೆ ಸೋಂಕಿತರ ಸಂಖ್ಯೆ 80,863ಕ್ಕೆ ಏರಿಕೆಯಾಗಿದ್ದು, ಈಗಾಗಲೇ 1616 ಮಂದಿ ಮೃತಪಟ್ಟಿದ್ದಾರೆ. ಈಗಾಗಲೇ 29,310 ಮಂದಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. 49,931 ಮಂದಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರಲ್ಲಿ 640 ಮಂದಿಗೆ ಐಸಿಯುನಲ್ಲಿ ದಾಖಲು ಮಾಡಲಾಗಿದೆ.
ರಾಜ್ಯದ ಒಟ್ಟು ಸೋಂಕಿತರ ಸಂಖ್ಯೆ ಹಾಗೂ ಮೃತಪಟ್ಟವರ ಸಂಖ್ಯೆಯನ್ನು ಇಲ್ಲಿ ನೀಡಲಾಗಿದೆ.ಬೆಂಗಳೂರು ನಗರ: ಒಟ್ಟೂ ಸೋಂಕಿತರು 39200 (ಮೃತಪಟ್ಟವರು 783)ರಾಯಚೂರು: 1396 – ಮೃತಪಟ್ಟವರು 17ಕಲಬುರಗಿ: 3370 – ಮೃತಪಟ್ಟವರು 49ದಕ್ಷಿಣ ಕನ್ನಡ: 4209 – ಮೃತಪಟ್ಟವರು 83ಬೆಳಗಾವಿ: 1529- – ಮೃತಪಟ್ಟವರು 34ಧಾರವಾಡ: 2668- – ಮೃತಪಟ್ಟವರು 80ಬಳ್ಳಾರಿ:3153- – ಮೃತಪಟ್ಟವರು 67ಬೆಂಗಳೂರು ಗ್ರಾಮಾಂತರ: 1240 – – ಮೃತಪಟ್ಟವರು 07ಉಡುಪಿ: 2846 — ಮೃತಪಟ್ಟವರು 11ಮೈಸೂರು: 2169 – ಮೃತಪಟ್ಟವರು 93ಹಾಸನ: 1239 – ಮೃತಪಟ್ಟವರು 35ದಾವಣಗೆರೆ: 1178- ಮೃತಪಟ್ಟವರು 30ಬಾಗಲಕೋಟೆ: 984- ಮೃತಪಟ್ಟವರು 36ಬೀದರ್: 1640- ಮೃತಪಟ್ಟವರು 69‌ಉತ್ತರ ಕನ್ನಡ: 1418- ಮೃತಪಟ್ಟವರು 13ಶಿವಮೊಗ್ಗ: 1013- ಮೃತಪಟ್ಟವರು 15ಗದಗ: 774- ಮೃತಪಟ್ಟವರು 17ಚಿಕ್ಕಬಳ್ಳಾಪುರ: 1156- ಮೃತಪಟ್ಟವರು 23ಚಿಕ್ಕಮಗಳೂರು: 548 – ಮೃತಪಟ್ಟವರು 24ತುಮಕೂರು: 853 – ಮೃತಪಟ್ಟವರು 30ಯಾದಗಿರಿ: 1811 – ಮೃತಪಟ್ಟವರು 1ಮಂಡ್ಯ: 1010 – ಮೃತಪಟ್ಟವರು 9ಕೋಲಾರ: 758- ಮೃತಪಟ್ಟವರು 19ಚಾಮರಾಜನಗರ: 422- ಮೃತಪಟ್ಟವರು 5ರಾಮನಗರ: 587- ಮೃತಪಟ್ಟವರು 10ಕೊಡಗು: 310- ಮೃತಪಟ್ಟವರು 5ವಿಜಯಪುರ: 1830- ಮೃತಪಟ್ಟವರು 24ಹಾವೇರಿ: 601- ಮೃತಪಟ್ಟವರು 20ಕೊಪ್ಪಳ: 596- ಮೃತಪಟ್ಟವರು 11ಚಿತ್ರದುರ್ಗ:319 – ಮೃತಪಟ್ಟವರು 3
ಕೊವಿಡ್​-19ಗೆ 2021ರೊಳಗೆ ಲಸಿಕೆ ಸಿಗುತ್ತದೆ ಎಂಬ ನಿರೀಕ್ಷೆಯೇ ಬೇಡ: ಡಬ್ಲ್ಯೂಎಚ್​ಒ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one + eight =
Remember me
