ಬೆಂಗಳೂರು:ಲಾಕ್​ ಡೌನ್​ನಿಂದ ತೊಂದಯಾಗಿರುವವರಿಗೆ ಸಿಎಂ ಬಿ.ಎಸ್​.ಯಡಿಯೂರಪ್ಙ ಅವರು ಘೋಷಿಸಿರುವ ಪ್ಯಾಕೇಜ್​ ಅರ್ಹರನ್ನು ತಪುಪುವುದಿಲ್ಲ ಎಂದು ಮಾಜಿ ಸಿ.ಎಂ.ಎಚ್​.ಡಿ. ಕುಮಾರಸ್ವಾಮಿ ಆರೋಪಿಸಿದ್ದಾರೆ.
ನೆರೆ ಹಾವಳಿ ಸಂದರ್ಭದಲ್ಲಿ ಮನೆ ಹಾನಿಗೆ 5 ಲಕ್ಷ ರೂಪಾಯಿ ಪರಿಹಾರ ಕೊಡ್ತಿವಿ ಎಂದು ಘೋಷಣೆ ಮಾಡಿದ್ರು. ಫಲಾನುಭವಿಗಳಿಗೆ 5 ಲಕ್ಷ ರೂಪಾಯಿ ದೊರೆತಿದೆಯೇ? ಅದೇ ರೀತಿ ಕರೊನಾ ಪ್ಯಾಕೇಜ್​ ಕೂಡ ಆಗುತ್ತದೆ ಎಂದು ಅವರು ವಾಗ್ದಾಳಿ ನಡೆಸಿದರು.
ಇದನ್ನೂ ಓದಿಅಮ್ಮನ ದಿನಕ್ಕೊಂದು ವಿಶೇಷ- ಕ್ಲಿಕ್​ ಮಾಡಿ, ಸುಂದರ ಗಿಫ್ಟ್​ ನೀಡಿ
ನಾನು ರೈತರ ಸಾಲಮನ್ನಾ ಘೋಷಣೆ ಮಾಡಿದಾಗ ಸಿಎಂ ಯಡಿಯೂರಪ್ಪ ಸೇರಿ ಬಿಜೆಪಿಯ ಹಲವರು ಆರೋಪ ಮಾಡಿದ್ದರು. ಆದರೆ ನಾನು ಅರ್ಹ ರೈತರು ಸಲ್ಲಿಸಿರುವ ಅರ್ಜಿ, ಅದಕ್ಕೆ ನೀಡಿದ್ದ ದಾಖಲೆಗಳನ್ನು ಆ್ಯಪ್​ನಲ್ಲಿ ಸಿಗುವಂತೆ ಪಾರದರ್ಶಕವಾಗಿ ಸಿಗುವಂತೆ ಮಾಡಿದ್ದೆ. ಬಿಜೆಪಿ ಸರ್ಕಾರ ಕೂಡ ಕರೊನಾ ಪ್ಯಾಕೇಜ್​ನ ಸ್ಥಿತಿಗತಿಯನ್ನು ಪಾರದರ್ಶಕವಾಗಿ ಎಲ್ಲರಿಗೂ ದೊರೆಯುವಂತೆ ಮಾಡಬೇಕು ಎಂದು ಆಗ್ರಹಿಸಿದರು.
ದೇವರ ದಯೆಯಿಂದ ಕರೊನಾ ನಮ್ಮ ದೇಶದಲ್ಲಿ ಕರೊನಾ ವೈರಸ್​ ಹೆಚ್ಚು ಪರಿಣಾಮ ಬೀರಿಲ್ಲ. ಆದರೆ ಸರ್ಕಾರ ಕರೊನಾ ನೆಪದಲ್ಲಿ ಜನರಿಗೆ ಮೋಸ ಮಾಡುತ್ತಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
https://www.instagram.com/p/B__-OGHHXvu/?igshid=m6mhxtmyjltm
ನಿಸಾರ್ ಅಹಮದ್ ಅವರ ಕಾವ್ಯದಲ್ಲಿ ಸಾಂಸ್ಕೃತಿಕ ಸಂಘರ್ಷ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eight − 3 =
Remember me
