ಹಾವೇರಿ:ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರ ಉಸ್ತುವಾರಿಯಲ್ಲಿರುವ ಹಾವೇರಿ ಜಿಲ್ಲೆಯಲ್ಲಿ ಕರೊನಾ ವಾರಿಯರ್ಸ್​ಗೆ ನೀಡಿರುವ ವಾಹನಗಳು ಪದೇ, ಪದೇ ಕೆಟ್ಟು ನಿಲ್ಲುತ್ತಿವೆ.
ಕರೊನಾ ವೈರಸ್​ ಹಾವಳಿ ಹತ್ತಿಕ್ಕಲ್ಲು ದುಡಿಯುತ್ತಿರುವ ಪೊಲೀಸರಿಗೆ ನೀಡಿರುವ ವಾಹನಗಳು 2 ದಿನಗಳಿಂದ ಸರಿಯಾಗಿ ಕೆಲಸ ನಿರ್ವಹಿಸುತ್ತಿಲ್ಲ. ದಾರಿ ಮಧ್ಯದಲ್ಲಿ ಪದೇ, ಪದೇ ಕೆಟ್ಟು ನಿಲ್ಲುತ್ತಿವೆ. ವೈರಸ್​ ಸೋಂಕು ತಡೆಯುವ ಸೇವೆ ಮಾಡುವ ಬದಲು ವಾರಿಯರ್ಸ್​ಗಳು ವಾಹನ ತಳ್ಳುವುದರಲ್ಲಿ ನಿರತರಾಗಿದ್ದಾರೆ.
ಇದನ್ನೂ ಓದಿhttp://ಸಿಎಂ ಬಿಎಸ್​ವೈ ಈ ಕೆಲಸ ಮಾಡಲಿಲ್ಲ ಅಂದ್ರೆ ಬದುಕಿದ್ದೂ ಸತ್ತಂತೆ: ಡಿ.ಕೆ.ಶಿವಕುಮಾರ್​
ಶುಕ್ರವಾರ ರಾತ್ರಿ ಸರ್ಕಲ್ ಇನ್‌ಸ್ಪೆಕ್ಟರ್ (ಸಿಪಿಐ) ಅವರ ವಾಹನ ಕೆಟ್ಟು ನಿಂತ ಪರಿಣಾಮ ಪೊಲೀಸರು ನೂಕಿಕೊಂಡು ಹೋಗಿದ್ದರು. ನಂತರ ಶನಿವಾರ ಬೆಳಗ್ಗೆ ಡಿವೈಎಸ್​ಪಿ ಅವರ ವಾಹನ ಕೂಡ ದಾರಿ ಮಧ್ಯೆ ಕೆಟ್ಟುನಿಂತಿತ್ತು. ಇದನ್ನು ಕೂಡ ಸಿಬ್ಬಂದಿ ತಳ್ಳಿಕೊಂಡು ಹೋಗಿದ್ದರು.
ಪೊಲೀಸ್​ ಸಿಬ್ಬಂದಿ ವಾಹನವನ್ನು ತಳ್ಳುತ್ತಿರುವ ದೃಶ್ಯದ ವಿಡಿಯೋ ವೈರಲ್​ ಆಗಿದೆ.
https://www.instagram.com/p/B_rf6TvHu7H/?igshid=m34068ztsvv7
ನಿಷ್ಪ್ರಯೋಜಕವೆಂದು ಗುಜರಿ ಸೇರಿದ್ದ ಔಷಧ ಕರೊನಾಗೆ ರಾಮಬಾಣ? ಬಳಸಿ ಎಂದು ಭಾರತೀಯ ತಜ್ಞರು ಹೇಳುತ್ತಿರೋದೇಕೆ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 − 12 =
Remember me
