ಬೆಂಗಳೂರು:ರಾಜ್ಯದಲ್ಲಿ ಕೊರೊನಾ ವೈರಸ್​ ಭೀತಿ ಹೆಚ್ಚಾಗಿದೆ. ನಿಮ್ಮ ಕೈಗಳನ್ನು ಆಗಾಗ ತೊಳೆಯುತ್ತಿರಿ, ನೀವು ಬಳಸುವ ವಸ್ತುಗಳನ್ನು ಸ್ವಚ್ಛವಾಗಿಟ್ಟುಕೊಳ್ಳಿ ಎನ್ನುವ ಮಾಹಿತಿ ಎಲ್ಲೆಡೆ ಹಂಚಿಕೆಯಾಗುತ್ತಿದೆ. ಆದರೆ ಪ್ರತಿನಿತ್ಯ ಅತಿ ಹೆಚ್ಚು ಸಮಯ ನಿಮ್ಮೊಂದಿಗೆ ಕಳೆಯುವ ನಿಮ್ಮ ಮೊಬೈಲ್​ ಫೋನ್​ಗಳ ಬಗ್ಗೆ ಹೆಚ್ಚಿನ ಗಮನವೇ ಹರಿದಿಲ್ಲ.
ಯೂನಿವರ್ಸಿಟಿ ಆಫ್​ ಆರಿಜೋನಾ ನಡೆಸಿರುವ ಸಂಶೋಧನೆಯ ಪ್ರಕಾರ ಪ್ರತಿ ಮೊಬೈಲ್​ ಫೋನ್​ಗಳು ಸಹ ಟಾಯ್ಲೆಟ್​ ಶೀಟ್​ಗಿಂತ 10 ಪಟ್ಟು ಹೆಚ್ಚು ಕ್ರಿಮಿಗಳನ್ನು ಹೊಂದಿರುತ್ತದೆ. ಟಾಯ್ಲೆಟ್​ನ ಸ್ವಚ್ಛತೆಗಾಗಿ ಹಾರ್ಪಿಕ್​, ಡೋಮೆಕ್ಸ್​ಗಳಂತ ಕ್ಲೀನರ್​ಗಳ ಮೊರೆ ಹೋಗುವ ನಾವು ಮೊಬೈಲ್​ಗಳನ್ನು ಮಾತ್ರ ಅತ್ಯಾಪ್ತವಾಗಿ ಪಾಕೆಟ್​ನಲ್ಲೇ ಇರಿಸಿಕೊಂಡಿದ್ದೇವೆ. ಈ ಮೊಬೈಲ್​ಗಳಲ್ಲಿ ಕ್ರಿಮಿಗಳು ಬಹುಬೇಗವಾಗಿ ಶೇಖರಣೆಗೊಂಡು ನಿಮಗೆ ಕೊರೊನಾ ವೈರಸ್​ ಬರುವಂತೆ ಮಾಡಬಹುದು. ಒಂದು ವೇಳೆ ನಿಮ್ಮ ಮೊಬೈಲ್​ ಸ್ಕ್ರೀನ್​ಗೆ ಕೊರೊನಾ ವೈರಸ್​ ತಗುಲಿದರೆ ಅದು ನಾಲ್ಕು ದಿನಗಳ ಕಾಲ ಜೀವಂತವಾಗಿದ್ದು ನಿಮಗೆ ಕೊರೊನಾ ತರಬಲ್ಲದ್ದಾಗಿದೆ. ಕೇವಲ ಮೊಬೈಲ್​ ಸ್ಕ್ರೀನ್​ ಮಾತ್ರವಲ್ಲ, ಯಾವುದೇ ಗ್ಲಾಸ್​ನ ಮೇಲೆ ವೈರಸ್​ ತಗುಲಿದರೂ ಅದು 96 ಗಂಟೆಗಳ ಕಾಲ ರೋಗವನ್ನು ಹರಡಬಲ್ಲದ್ದಾಗಿದೆ. ಹಾಗಾದರೆ ಮೊಬೈಲ್​ಗಳಿಂದ ಕೊರೊನಾ ತಡೆಗಟ್ಟುವುದು ಹೇಗೆ? ಮುಂದೆ ಓದಿ…
ಇದೆಲ್ಲಕ್ಕಿಂತ ಉತ್ತಮ ರೀತಿಯಲ್ಲಿ ನಿಮ್ಮ ಫೋನ್​ ಸ್ವಚ್ಛ ಮಾಡಬೇಕೆಂದರೆ ನೀವು ಯುವಿ ಸ್ಮಾರ್ಟ್​ಫೋನ್​ ಕ್ಲೀನರ್​ನ್ನು ಬಳಸಬಹುದು. ಆನ್​ಲೈನ್​ ಮಾರುಕಟ್ಟೆಯಲ್ಲಿ ಸಿಗುವ ಯುವಿ ಸ್ಮಾರ್ಟ್​ಫೋನ್​ ಕ್ಲೀನರ್​ನಲ್ಲಿ ಯುವಿ ಕಿರಣಗಳ ಮೂಲಕ ನಿಮ್ಮ ಫೋನನ್ನು ಸ್ವಚ್ಛ ಮಾಡಲಾಗುವುದು.(ಏಜೆನ್ಸೀಸ್​)
ವಾರಾಣಸಿಯ ವಿಶ್ವನಾಥನನ್ನೂ ಬಿಟ್ಟಿಲ್ಲ ಕೊರೊನಾ ವೈರಸ್​: ಮಾಸ್ಕ್​ ತೊಟ್ಟು ದರ್ಶನ ನೀಡುತ್ತಿರುವ ದೇವರು

ಶಾಕಿಂಗ್​ ನ್ಯೂಸ್​- ರಾತ್ರಿ ಊಟಕ್ಕೆ ನರಮಾಂಸದ ಅಡುಗೆ ಮಾಡಿದ ಪತಿ, ಬೆದರಿ ಮನೆಯಿಂದ ಹೊರಗೋಡಿದ ಪತ್ನಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × 4 =
Remember me
